ದೇಶದಾದ್ಯಂತ 68ನೇ ಗಣರಾಜ್ಯೋತ್ಸವ ಸಂಭ್ರಮ ( Updates)

ಈ ಸುದ್ದಿಯನ್ನು ಶೇರ್ ಮಾಡಿ

ನೇರ ಪ್ರಸಾರ :

ರಾಷ್ಟ್ರರಾಜಧಾನಿ ದೆಹಲಿ ಮತ್ತು ರಾಜ್ಯದಲ್ಲಿ  68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ Live Updates ಇಲ್ಲಿವೆ ನೋಡಿ

mODI-01

68ನೇ  ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಸಿರಿಯ ಅನಾವರಣ, ಸ್ತಬ್ಧಚಿತ್ರಗಳ ಪ್ರದರ್ಶನ

#RepublicDay | Karnataka's tableau shows worshippers of Lord Shiva engaging in traditional dance
#RepublicDay | Karnataka’s tableau shows worshippers of Lord Shiva engaging in traditional dance
Jammu and Kashmir tableau at #RepublicDay parade
Jammu and Kashmir tableau at #RepublicDay parade
68ನೇ #RepublicDay ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಗಳ ಸಾಂಸ್ಕೃತಿಕ ಸಿರಿಯ ಅನಾವರಣ, ಸ್ತಬ್ಧಚಿತ್ರಗಳ ಪ್ರದರ್ಶನ: ಪಂಜಾಬ್
68ನೇ #RepublicDay ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಗಳ ಸಾಂಸ್ಕೃತಿಕ ಸಿರಿಯ ಅನಾವರಣ, ಸ್ತಬ್ಧಚಿತ್ರಗಳ ಪ್ರದರ್ಶನ: ಪಂಜಾಬ್
Yak Dance of Arunachal Pradesh being presented at a tableau in #RepublicDay
Yak Dance of Arunachal Pradesh being presented at a tableau in #RepublicDay
#RepublicDay | With boisterous beats, Tamil Nadu's tableau is on its traditional dance
#RepublicDay | With boisterous beats, Tamil Nadu’s tableau is on its traditional dance
Odisha Tableau at 68th #RepublicDay Parade
Odisha Tableau at 68th #RepublicDay Parade
The #Goa tableau at #RepublicDay parade
The #Goa tableau at #RepublicDay parade
#RepublicDay | Delhi's tableau is on Model Govt school to portray transformation in education sector
#RepublicDay | Delhi’s tableau is on Model Govt school to portray transformation in education sector
#RepublicDay parade #LIVE: Tableaux from 17 states and 6 Union Territories on display on #Rajpath
#RepublicDay parade #LIVE: Tableaux from 17 states and 6 Union Territories on display on #Rajpath
The #Delhi tableau at #RepublicDay
The #Delhi tableau at #RepublicDay
The #Maharashtra tableau at #RepublicDay
The #Maharashtra tableau at #RepublicDay
The #Gujarat tableau at #RepublicDay parade
The #Gujarat tableau at #RepublicDay parade
 Coral and clear water. Here's Lakshwadeep's tableau
Coral and clear water. Here’s Lakshwadeep’s tableau
For the first time #NSG commandos participated in the #RepublicDay celebrations at #Rajpath
For the first time #NSG commandos participated in the #RepublicDay celebrations at #Rajpath
#RepublicDay | Manipur's beautiful tableau presented at Rajpath
#RepublicDay | Manipur’s beautiful tableau presented at Rajpath
Ex-servicemen tableau at RepublicDay parade
Ex-servicemen tableau at RepublicDay parade

Ashok-Chakra

>  ಪರೇಡ್ ಮತ್ತು ಸ್ಛಬ್ದ ಚಿತ್ರ ಮೆರಣಿಗೆಗೆ ಚಾಲನೆ ನೀಡಲಾಗಿದ್ದು, ಮೆರಣಿಗೆಯಲ್ಲಿ ಸೇನೆಯ ಶಕ್ತಿ ಪ್ರದರ್ಶನ ಮಾಡಲಾಗುತ್ತಿದ್ದು, ಭಾರತೀಯ ಸೇನೆಯ ಮೂರೂ ದಳಗಳ ಯೋಧರು ತಮ್ಮ ಸಾಮರ್ಥ್ಯ ಪ್ರದರ್ಶನ ತೋರಲಿವೆ.  ಪರೇಡ್ ನಲ್ಲಿ 17 ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸ್ತಬ್ದಚಿತ್ರಗಳು ಮೆರವಣಿಗೆ ನಡೆಸಲಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

> ಇನ್ನು ಇದೇ ಮೊದಲ ಬಾರಿಗೆ ಎನ್ ಎಸ್ ಜಿ ಕಮಾಂಡೋ ಯೋಧರು ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ವಾಯುಸೇನೆಯ ಪರವಾಗಿ ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿವೆ.

PM @narendramodi and the three service chiefs pay tribute at Amar Jawan Jyoti
PM @narendramodi and the three service chiefs pay tribute at Amar Jawan Jyoti

> ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸಿರುವ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರು ಕೂಡ ದೆಹಲಿಯ ರಾಜ್ ಪಥ್ ಗೆ ಆಗಮಿಸಿದ್ದು, ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳು ಯುವರಾಜನನ್ನು ಸ್ವಾಗತಿಸಿದ್ದಾರೆ.

 President Pranab Mukherjee leaves for Rajpath along with Crown Prince of Abu Dhabi Sheikh Mohamed bin Zayed Al Nahyan
President Pranab Mukherjee leaves for Rajpath along with Crown Prince of Abu Dhabi Sheikh Mohamed bin Zayed Al Nahyan

> ವೀರಮರಣವನ್ನಪ್ಪಿದ ಭಾರತೀಯ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸಲ್ಲಿಸಿದರು. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ನಮನ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ದಳದ ಸೇನಾ ಮುಖ್ಯಸ್ಥರು ಸಾಥ್ ನೀಡಿದರು.

RepublicDay Parade at Rajpath: India showcases its Military prowess
RepublicDay Parade at Rajpath: India showcases its Military prowess

C3EjF0PW8AUNGqg

C3EjoZcVUAAJf_7

C3EjZ6MUEAAeWBf

C3EjzcgXAAEzgOn

C3EjzcgXgAQbgXo

ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮಾಚರಣೆಯಲ್ಲಿ ಕೇಂದ್ರ ಸಚಿವರು, ಭಾರತೀಯ ಸೇನೆಯ ವಿವಿಧ ಗಣ್ಯರು ಹಾಗೂ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಾರೆ.

Burj Khalifa lit up in colours of Indian flag to mark #RepublicDay
Burj Khalifa lit up in colours of Indian flag to mark #RepublicDay

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ದೂರಿ ಗಣರಾಜ್ಯೋತ್ಸವಕ್ಕೆ ಚಾಲನೆ  : 

* 68ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಾಜೂಭಾಯ್ ವಾಲಾ ಅವರು ಧ್ವಜಾರೋಹಣ ಮಾಡಿದರು.

* ಗಣರಾಜ್ಯೋತ್ಸವ ಉದ್ದೇಶಿಸಿ ಭಾಷಣ ಮಾಡಿದ ವಜುಭಾಯ್ ವಾಲಾ ಅವರು, ಕರ್ನಾಟಕದ ಜನರು ರಾಜ್ಯದ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆ. ರಾಜ್ಯ ಸರ್ಕಾರದ ಹಲವು ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿವೆ. ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ರಾಜ್ಯದ ಐಟಿಬಿಟಿ ಕ್ಷೇತ್ರಗಳಲ್ಲಿ ಪ್ರತಿವರ್ಷ ಸಾಕಷ್ಟು ಉದ್ಯೋಗಗಳು ಸೃಷ್ಠಿಯಾಗುತ್ತಿದೆ. ರಾಜ್ಯದ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಗೆ ತರಲಾಗಿದೆ ಎಂದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದ್ವಜಾರೋಹಣ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದ್ವಜಾರೋಹಣ

* ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಕೆಎಸ್‌ಆರ್ಪಿ, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್ ಸೇರಿದಂತೆ ಹಲವು ಶಾಲಾ ಮಕ್ಕಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin