ಧಾರವಾಡ ಜಿಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

# ಧಾರವಾಡ ಜಿಲ್ಲೆ

69 ನವಲಗುಂದ – ಮತದಾನ ಶೇ.. 77.97

ಕಾಂಗ್ರೆಸ್ : ವಿನೋದ ಕೆ. ಅಸೂಟಿ
ಬಿಜೆಪಿ : ಶಂಕರ್‍ಪಾಟೀಲ್ ಮುನೇನಕೊಪ್ಪ – (ಗೆಲುವು) 
ಜೆಡಿಎಸ್ : ಎನ್.ಎಚ್.ಕೋನರೆಡ್ಡಿ
ಇತರೆ :

70 ಕುಂದಗೋಳ – ಮತದಾನ ಶೇ.. 78.27

ಕಾಂಗ್ರೆಸ್ : ಚನ್ನಬಸಪ್ಪ ಶಿವಳ್ಳಿ – (ಗೆಲುವು) 
ಬಿಜೆಪಿ : ಎಸ್.ಐ.ಚಿಕ್ಕನಗೌಡರ್
ಜೆಡಿಎಸ್ : ಮಲ್ಲಿಕಾರ್ಜುನ್ ಎಸ್.ಅಕ್ಕಿ
ಇತರೆ :
71 ಧಾರವಾಡ – ಮತದಾನ ಶೇ..74.89

ಕಾಂಗ್ರೆಸ್ : ವಿನಯ್ ಆರ್.ಕುಲಕರ್ಣಿ
ಬಿಜೆಪಿ : ಅಮೃತ ದೇಸಾಯಿ – (ಗೆಲುವು) 
ಜೆಡಿಎಸ್ : ಜಮ್ನಾಳ್
ಇತರೆ :
72 ಹು-ಧಾ ಪೂರ್ವ (ಎಸ್‍ಸಿ) – ಮತದಾನ ಶೇ..70.02

ಕಾಂಗ್ರೆಸ್ : ಪ್ರಸಾದ್ ಅಬ್ಬಯ್ಯ – (ಗೆಲುವು) 
ಬಿಜೆಪಿ : ಚಂದ್ರಶೇಖರ್ ಗೋಖಾಕ್
ಜೆಡಿಎಸ್ : ಶೋಭಾ ಬಳ್ಳಾರಿ(ಬಿಎಸ್‍ಪಿ)
ಇತರೆ :

73 ಹು-ಧಾ ಸೆಂಟ್ರಲ್ – ಮತದಾನ ಶೇ..60.17

ಕಾಂಗ್ರೆಸ್ : ಡಾ.ಮಹೇಶ್ ಸಿ.ನಲವಾಡ್
ಬಿಜೆಪಿ : ಜಗದೀಶ್ ಶೆಟ್ಟರ್ – (ಗೆಲುವು) 
ಜೆಡಿಎಸ್ : ರಾಜಣ್ಣ ಕೊರವಿ
ಇತರೆ :

74 ಹು-ಧಾ ಪಶ್ಚಿಮ – ಮತದಾನ ಶೇ.. 61.31

ಕಾಂಗ್ರೆಸ್ : ಮೊಹಮ್ಮದ್ ಇಸ್ಮಾಯಿಲ್ ಕಮಟಗಾರ್
ಬಿಜೆಪಿ : ಅರವಿಂದ್ ಬೆಲ್ಲದ್ – (ಗೆಲುವು) 
ಜೆಡಿಎಸ್ :
ಇತರೆ :

75 ಕಲಘಟಗಿ – ಮತದಾನ ಶೇ.. 78.87

ಕಾಂಗ್ರೆಸ್ : ಸಂತೋಷ್ ಲಾಡ್
ಬಿಜೆಪಿ : ಸಿ.ಎಂ.ನಿಂಬಣ್ಣನವರ್ – (ಗೆಲುವು) 
ಜೆಡಿಎಸ್ : ಎಸ್.ಆರ್.ಅಂಬಡಗಟ್ಟಿ
ಇತರೆ :

Facebook Comments

Sri Raghav

Admin