ಧೋನಿಯ ಗುಣಗಾನ ಮಾಡಿದ ಹರ್ಷ ಗೋಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Harsha--01

ಪುಣೆ, ಏ. 23- ಐಪಿಎಲ್10ರ ಆವೃತ್ತಿ ಆರಂಭಗೊಳ್ಳುವ ಮುನ್ನವೇ ಧೋನಿಯ ಆಟವನ್ನು ಟೀಕಿಸಿ ನಾಯಕತ್ವದಿಂದ ಕೆಳಗಿಳಿಸಿದ ರೈಸಿಂಗ್ ಪುಣೆಯ ಜೆಂಟ್‍ನ ಮಾಲೀಕನ ಸಹೋದರ ಹರ್ಷ ಗೋಂಕೆ ಮಹಿಯ ಗುಣಗಾನ ಮಾಡಿದ್ದಾರೆ.  ನಿನ್ನೆ ಸನ್‍ರೈಸರ್ಸ್ ಹೈದ್ರಾಬಾದ್‍ನ ತಂಡದ ವಿರುದ್ಧ ಮಹೇಂದ್ರ ಸಿಂಗ್ ಧೋನಿ (34 ಎಸೆತ, 61 ರನ್) ತಂಡ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ತಾವೊಬ್ಬ ಅದ್ಭುತ ಆಟಗಾರನೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೊಗಳಿದ್ದಾರೆ.

ಧೋನಿಯವರು ಕಠಿಣ ಸಮಯದಲ್ಲಿ ಮತ್ತೆ ಲಯ ಕಂಡುಕೊಂಡಿರುವುದು ತಂಡಕ್ಕೂ ಅನುಕೂಲವಾಗಿದೆ . ಇನ್ನು ಮುಂದಿನ ಪಂದ್ಯಗಳಲ್ಲೂ ಧೋನಿ ಗ್ರೇಟ್ ಫೀನಿಸರ್ ಪಾತ್ರ ನಿರ್ವಹಿಸುವ ಭರವಸೆ ಇದೆ ಎಂದು ಹರ್ಷ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin