ಧೋನಿ ಮಾಡಿದ ಮ್ಯಾಜಿಕ್ ಈಗ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ  ಅ.27 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ತವರಿನಲ್ಲಿ ನ್ಯೂಜಿಲೆಂಡ್ ವಿರದ್ದ ನಡೆದ 4ನೇ ಏಕದಿನ ಪಂದ್ಯದಲ್ಲಿ ಮಾಡಿದ ಮ್ಯಾಜಿಕ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮೆನ್ ರಾಸ್ ಟೇಲರ್ ಅವರನ್ನು ಧೋನಿ ರನ್ ಔಟ್ ಮಾಡಿದ ಪರಿ ಕ್ರಿಕೆಟ್ ಅಭಿಮಾನಿಗಳನ್ನು ಪುಳಕಗೊಳಿಸಿದೆ. .ಫೀಲ್ಡರ್ ಎಸೆದ ಚೆಂಡನ್ನು ತಿರುಗಿ ನೋಡದೇ ನೇರವಾಗಿ ವಿಕೆಟ್ ಗೆ ಹಾಕಿ ಟೇಲರ್ ಅವರನ್ನು ಔಟ್ ಮಾಡಿದರು. ಈ  ಮ್ಯಾಜಿಕ್ ವಿಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin