ನನಗೆ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನ ನಿಭಾಯಿಸುತ್ತೇನೆ ಯಾವುದೇ ಹುದ್ದೆಗೂ ಬೇಡಿಕೆಯಿಟ್ಟಿಲ್ಲ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

dk--shivakumar

ರಾಮನಗರ. ಸೆ.01- ಪಕ್ಷ ನಂಬಿಕೆ ಇಟ್ಟು ಸ್ಥಾನಮಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಹೇಳಿಕೆ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್.ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಮುಂದಿನ ವಿಧಾನಸಭೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಿಂದ ಸ್ಪರ್ಧಿಸುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್.ಯೋಗೇಶ್ವರ್ ಹೆಚ್ಚಿನ ಜವಾಬ್ದಾರಿಯನ್ನ ನಿಭಾಯಿಸಲೆಂದು ಮಾರ್ಮಿಕವಾಗಿ ಶಾಸಕ ಸಿ.ಪಿ.ವೈಗೆ ಟಾಂಗ್ ನೀಡಿದ ಇಂಧನ ಸಚಿವ ಡಿಕೆಶಿ.ರಾಮನಗರದಲ್ಲಿ ನಡೆದ ರಾಮನಗರ- ಚನ್ನಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಹೇಳಿಕೆ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್.

 

► Follow us on –  Facebook / Twitter  / Google+

Facebook Comments

Sri Raghav

Admin