ನಾಯಿಗಳ ದಾಳಿಗೆ 15ಕ್ಕು ಹೆಚ್ಚು ಮೇಕೆಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

meke

ಭಟ್ಕಳ,ಸೆ.11- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರಲ್ಲಿ ಘಟನೆ. ನಾಯಿಗಳ ದಾಳಿಗೆ 15ಕ್ಕು ಹೆಚ್ಚು ಮೇಕೆಗಳು ಬಲಿ.. ನಗರದ ಸಿದ್ದಿಕ್ಕಿ ಸ್ಟ್ರೀಟ್ ನಲ್ಲಿ ಘಟನೆ. ಸುಮಾರು 10 ನಾಯಿಗಳಿಂದ ಮೇಕೆಗಳ ಮೇಲೆ ದಾಳಿಪೌಜನ ಹವ್ವ ಎಂಬುವರಿಗೆ ಸೇರಿದ ಮೇಕೆಗಳು. ಮಾಲಿಕ ಪೌಜನ ಹವ್ವ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಘಟನೆ.ಬಕ್ರೀದ್ ನಿಮಿತ್ತ ಮಾರಾಟಕ್ಕೆ ತಂದ ಮೇಕೆಗಳು.

 

► Follow us on –  Facebook / Twitter  / Google+

Facebook Comments

Sri Raghav

Admin