ನಾಳೆಯಿಂದ 3ನೆ ಟೆಸ್ಟ್ : ವಿಂಡೀಸ್ ವಿರುದ್ಧ ಮುನ್ನಡೆಗೆ ಭಾರತ ತವಕ

ಈ ಸುದ್ದಿಯನ್ನು ಶೇರ್ ಮಾಡಿ

Test

ಸೇಂಟ್‍ಲೂಯಿಸ್, ಆ.8- ವೆಸ್ಟ್‍ಇಂಡೀಸ್ ಮತ್ತು ಭಾರತ ನಡುವಣ 3ನೆ ಟೆಸ್ಟ್ ನಾಳೆಯಿಂದ ಇಲ್ಲಿನ ಡರೆನ್‍ಸಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿರುವ ಭಾರತ, 3ನೆ ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.  ಅಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್‍ನಲ್ಲಿ ಪ್ರವಾಸಿ ತಂಡ ಅತಿಥೇಯರ ವಿರುದ್ಧ  ಇನ್ನಿಂಗ್ಸ್ ಹಾಗೂ 92 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತ್ತು.  ಜಮೈಕಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಕಲೆ ಹಾಕಿದ್ದರೂ ಮಳೆಗೆ ಆಹುತಿಯಾದ ಪಂದ್ಯದ ಅಂತಿಮ ದಿನ ವೆಸ್ಟ್‍ಇಂಡೀಸ್‍ನ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಈ ಪಂದ್ಯ ಡ್ರಾನೊಂದಿಗೆ ಅಂತ್ಯವಾಯಿತು.

 

Facebook Comments

Sri Raghav

Admin

Leave a Comments