ನಿಂತಿದ್ದ ರೈಲಿನ ಮೇಲೆ ಸ್ಟಂಟ್ ಮಾಡಲು ಹೋಗಿ ಸತ್ತ (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

https://www.youtube.com/watch?v=MeDeVMIGyMk

ವಿವರ : ಯುವಕನೊಬ್ಬ ಮುಂಬೈನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಸ್ಟಂಟ್ ಮಾಡಲು ಹೋಗಿ ಎಲೆಕ್ಟ್ರಿಕ್ ಶಾಕ್ ನಿಂದ ಸ್ಥಳದಲ್ಲೇ ಸುಟ್ಟು ಹೋಗಿದ್ದಾನೆ. ರೈಲಿನ ಮೇಲೆ ಹೋಗಲು ಮುಂದಾದ ಯುವಕನಿಗೆ ವ್ಯಕ್ತಿಯೊಬ್ಬರು ತಡೆಯುತ್ತಾರೆ. ಆದರೆ, ಆತ ರೈಲಿನ ಮೇಲೆ ಹಾರಿ ನಿಲ್ಲುತ್ತಾನೆ. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ರೈಲಿನ ಮೇಲೆ ನಡೆಯುವಾಗ ಆತನಿಗೆ ವಿದ್ಯುತ್ ಲೈನ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೈ ಟೆನ್ಷನ್ ವೈರ್ ತಗುಲಿದ ಕೂಡಲೇ ಆತನ ದೇಹಕ್ಕೆ ಬೆಂಕಿ ಹೊತ್ತಿಕೊಂಡ ದೃಶ್ಯ ಭಯಾನಕವಾಗಿದೆ. ಇದೆಲ್ಲವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin