ನಿರೀಕ್ಷೆಯಂತೆ ಐಎಂಒಸಿಗೆ ಭಾರತ ಪುನರಾಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

India-Flag--0002

ಲಂಡನ್, ಡಿ.3-ಭಾರತವು ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಕರಾವಳಿ ಸಂಘಟನೆ ಮಂಡಳಿಗೆ(ಇಂಟರ್‍ನ್ಯಾಷನಲ್ ಮಾರಿಟೈಮ್ ಆರ್ಗನೈಸೇಷನ್ ಕೌನ್ಸಿಲ್-ಐಎಂಒಸಿ) ಪುನರಾಯ್ಕೆಯಾಗಿದ್ದು, ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ.  ಅಂತಾರಾಷ್ಟ್ರೀಯ ಸಾಗರ ಮಾರ್ಗ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿರುವ ಪ್ರತಿನಿಧಿ ರಾಷ್ಟ್ರಗಳೊಂದಿಗೆ ಈ ಮೂಲಕ ಭಾರತ ಮತ್ತೆ ಸ್ಥಾನಪಡೆಯುವಲ್ಲಿ ಸಫಲವಾಗಿದೆ. ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿರುವ ಐಎಂಒಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರತವು ಈ ಜÁಗತಿಕ ಮಂಡಳಿಯಲ್ಲಿ ಕ್ಯಾಟಗರಿ-ಬಿ ವರ್ಗದಲ್ಲಿ ಮರುಸ್ಥಾನ ಪಡೆದಿದೆ.

Facebook Comments

Sri Raghav

Admin