ನಿರೀಕ್ಷೆ ಹೆಚ್ಚಿಸಿದ ‘ಸಂತು Straight Forward’ ಟ್ರೈಲರ್

ಈ ಸುದ್ದಿಯನ್ನು ಶೇರ್ ಮಾಡಿ


 ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ  ಬಹು ನಿರೀಕ್ಷಿತ ‘ಸಂತು Straight Forward’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಎಂದಿನಂತೆ ಡೈಲಾಗ್ಸ್, ಫೈಟ್, ಡ್ಯಾನ್ಸ್ ಜಬರ್ದಸ್ತಾಗಿಯೇ ಇವೆ. ಭಾವಿ ಪತಿ – ಪತ್ನಿ ಕಾಂಬಿನೇಷನ್ ಇಲ್ಲೂ ವರ್ಕೌಟ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಸದ್ಯದಲ್ಲೇ ತೆರೆ ಮೇಲೆ ಬರಲಿರುವ ಸಂತೂನ ಟ್ರೈಲರ್ ನ್ನು ಒಮ್ಮೆ ನೋಡಿಬಿಡಿ.

► Follow us on –  Facebook / Twitter  / Google+

Facebook Comments

Sri Raghav

Admin