ನೀಟ್ ಪರೀಕ್ಷೆಯಲ್ಲಿ ವಿಕಲಚೇತನ ಪ್ರವರ್ಗದಲ್ಲಿ ಶಿವಾನಂದ ಸೋನವಾನೆ ರಾಷ್ಟ್ರಕ್ಕೆ ಪ್ರಥಮ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Neet

ಬೆಂಗಳೂರು. ಆ.18 : ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್ )ಯ ವಿಕಲಚೇತನ ಪ್ರವರ್ಗದಲ್ಲಿ ರಾಜ್ಯದ ವಿದ್ಯಾರ್ಥಿ ಶಿವಾನಂದ ಸೋನವಾನೆ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.  ಪರೀಕ್ಷೆಯಲ್ಲಿ ಒಟ್ಟಾರೆ ಅಖಿಲ ಭಾರತ ಮಟ್ಟದಲ್ಲಿ 31,823 ನೇ ರ್ಯಾಂಕ್ ಗಳಿಸಿದ್ದು ಪ್ರವರ್ಗದಲ್ಲಿ 893ನೇ ರ್ಯಾಂಕ್ ಗಳಿಸಿದ್ದಾರೆ.   ಅಖಿಲ ಭಾರತ(15%) ಕೊಟಾದಲ್ಲಿ ಒಟ್ಟಾರೆ 30,617 ನೇ ರ್ಯಾಂಕ್ ಗಳಿಸಿದ್ದು ಪ್ರವರ್ಗದಲ್ಲಿ 871 ನೇ ರ್ಯಾಂಕ್ ಗಳಿಸಿದ್ದಾರೆ. ಈ ಎರಡೂ ಪ್ರವರ್ಗದ ವಿಕಲಚೇತನ ವರ್ಗದಲ್ಲಿ ರಾಷ್ಟ್ರಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin