ನೀರಿನ ತೊಟ್ಟಿಯಲ್ಲಿ ಗ್ರಾಪಂ ಅಧ್ಯಕ್ಷನ ಪತ್ನಿ ಶವ ಪತ್ತೆ, ಕೊಲೆ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Woemn-Dead-Body

ಶಿವಮೊಗ್ಗ, ಆ.31- ಗ್ರಾಮ ಪಂಚಾಯ್ತಿ ಅಧ್ಯಕ್ಷರೊಬ್ಬರ ಪತ್ನಿಯ ಶವ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹಾತೊಳಲು ಗ್ರಾಮದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮೇಶ್ ಎಂಬುವರ ಪತ್ನಿಯ ಶವ ಮುಂಜಾನೆ ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದೆ.   ಆಕೆಯ ಪೋಷಕರು ಅಳಿಯನೆ ಕೊಲೆ ಮಾಡಿ ತೊಟ್ಟಿಯಲ್ಲಿ ಬಿಸಾಡಿರಬಹುದೆಂದು ದೂರಿದ್ದು, ಹೊಳೆ ಹೊನ್ನಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin