ನೆದರ್‍ಲೆಂಡ್ಸ್‍ನಲ್ಲೊಂದು ಪೈಥಾನ್ ಬ್ರಿಡ್ಜ್

ಈ ಸುದ್ದಿಯನ್ನು ಶೇರ್ ಮಾಡಿ
 ನೆದರ್‍ಲೆಂಡ್ಸ್ ರಾಜಧಾನಿ ಅಮ್‍ಸ್ಟರ್‍ಡ್ಯಾಂನಲ್ಲಿರುವ ಈ ಸೇತುವೆಯ ಹೆಸರು ಪೈಥಾನ್ ಬ್ರಿಡ್ಜ್. ಆಧುನಿಕ ತಂತ್ರಜ್ಞಾನ ಮತ್ತು ನವೀನ ಪರಿಕಲ್ಪನೆಯ ವಿನ್ಯಾಸಕ್ಕೆ ಈ ಪಾದಚಾರಿ ಸೇತುವೆ ಸಾಕ್ಷಿಯಾಗಿದೆ. ಹೆಬ್ಬಾವಿನ ಆಕಾರದಲ್ಲಿರುವ ಈ ಕೆಂಪು ಸೇತುವೆಯನ್ನು ಈಸ್ಟರ್ನ್ ಡಾಕ್‍ಲ್ಯಾಂಡ್ಸ್ಸ್‍ನಲ್ಲಿರುವ ಸ್ಪೋರೆನ್‍ಬರ್ಗ್ ಮತ್ತು ಬೋರ್ನಿಯೋ ನಡುವೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದನ್ನು 2001ರಲ್ಲಿ ನಿರ್ಮಿಸಲಾಯಿತು. ಮಾಮೂಲಿ ಪಾದಚಾರಿ ಸೇತುವೆಗಳಿಗಿಂತ ತೀರಾ ಭಿನ್ನವಾಗಿರುವ ಈ ಸೇತುವೆಯು 2002ರಲ್ಲಿ ಇಂಟರ್‍ನ್ಯಾಷನಲ್ ಫುಟ್‍ಬ್ರಿಡ್ಜ್ ಪ್ರಶಸ್ತಿ ಗಳಿಸಿತು. 90 ಮೀಟರ್ ಉದ್ದವಿರುವ ಈ ಸೇತುವೆಯನ್ನು ಅಡ್ರಿಯಾನ್ ಗೌಜ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ್ದಾನೆ.

Facebook Comments

Sri Raghav

Admin