ಪಡಿತರ ಅಕ್ಕಿ ಹಾಗೂ ಸೀಮೆ ಎಣ್ಣೆ ಪಡೆಯಲು 600 ರೂ. ಖರ್ಚು ಮಾಡಬೇಕು!

ಈ ಸುದ್ದಿಯನ್ನು ಶೇರ್ ಮಾಡಿ

belgam.1

ಕಾರವಾರ,ಆ.27- ಪಡಿತರ ಉಚಿತ ಅಕ್ಕಿ ಹಾಗೂ ಸೀಮೆ ಎಣ್ಣೆ ಪಡೆಯಲು 600 ರೂ. ಖರ್ಚು ಮಾಡಬೇಕು! ಇದೆಂತ ಹುಚ್ಚು ನೀತಿ? ಅಧಿಕಾರಿಗಳು ಏನೆಲ್ಲಾ ತುಘಲಕ್ ಆಡಳಿತ ನೀತಿ ಜಾರಿ ಮಾಡುತ್ತಾರೋ? ಅಕ್ಕಿಗಾಗಿ ಏನೆಲ್ಲಾ ಸರ್ಕಸ್ ಮಾಡಬೇಕು. ಇದು ಹಿಡಿಶಾಪ ಹಾಕುತ್ತಲೇ ಸೈಬರ್ ಸೆಂಟರ್ ಬಳಿ ನಿಂತ ಬಡವರ ಗೊಣಗಾಟ. ಹಾಗಂತ ಸರ್ಕಾರ ಬಡವರಿಗೆ ಇನ್ನೆಷ್ಟು ತೊಂದರೆ ನೀಡುತ್ತದೆ ಎನ್ನುವುದು ಸಹ ಧ್ವನಿಯಾಗಿ ಹೊರಬರದ ಪ್ರಶ್ನೆ.

 

 

► Follow us on –  Facebook / Twitter  / Google+

Facebook Comments

Sri Raghav

Admin