ಪಬ್ಲಿಕ್ ಪ್ಲೇಸ್ ನಲ್ಲಿ ಸೆಕ್ಸ್ ಮಾಡಿ ಸುದ್ದಿಯಾದ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Sex

ಮೆಕ್ಸಿಕೋ : ಈವರೆಗೂ ಬರೀ ಮುತ್ತಿಡುವ, ಜೊತೆ ಜೊತೆಯಾಗಿ ಓಡಾಡುವ, ಬಿಕಿನಿ ಧರಿಸಿ ಪೋಸ್‌ ನೀಡಿರುವ ಫೋಟೋ ಮಾತ್ರ ವೈರಲ್‌ ಆಗಿತ್ತು. ಆದರೆ ಇದೀಗ ಪಬ್ಲಿಕ್‌ನಲ್ಲಿ ಸೆಕ್ಸ್‌ ಮಾಡಿ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.   ಹಾಲಿವುಡ್‌ ಗಾಯಕ ಜಸ್ಟಿನ್‌ ಬೈಬರ್‌ ತನ್ನ ಗರ್ಲ್‌ಫ್ರೆಂಡ್‌ ಸೋಫಿಯಾ ಜೊತೆ ಸಾರ್ವಜನಿಕವಾಗಿ ಸೆಕ್ಸ್‌ ಮಾಡಿದ್ದಾರೆ. ಆ ವಿಡಿಯೋ ಫೋಟೋಗಳು ಎಲ್ಲೆಡೆ ವೈರಲ್‌ ಆಗಿವೆ.  ಮೆಕ್ಸಿಕೋದಲ್ಲಿ ಸೋಫಿಯಾಳ 18 ನೇ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿರೋ ಜಸ್ಟಿನ್‌ ತನ್ನ ರೊಮ್ಯಾನ್ಸ್‌ನ್ನು ಪಬ್ಲಿಕ್‌ ಮಾಡಿದ್ದಾರೆ.S-2

ಬಿಕಿನಿ ಧರಿಸಿರುವ ಸೋಫಿಯಾ ಪಿಂಕ್‌ ಶಾರ್ಟ್ ಧರಿಸಿದ್ದ ಜಸ್ಟಿನ್‌ ಸೆಕ್ಸ್‌ ಮಾಡೋ ಪೋಸಿಷನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಜಸ್ಟಿನ್‌ ಪಿಂಕ್‌ ಚಡ್ಡಿಯಲ್ಲಿ ತನ್ನ ಹಿಂಭಾಗವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಜಸ್ಟಿನ್‌ ಸೋಫಿಯಾಳನ್ನು ಎತ್ತಿಕೊಂಡು ಆಕೆಗೆ ಲಿಪ್‌ಲಾಕ್‌ ಮಾಡಿರುವುದು ಕಂಡುಬಂದಿದೆ.

S3

► Follow us on –  Facebook / Twitter  / Google+

Facebook Comments

Sri Raghav

Admin