ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸುವಂತೆ ಪ್ರಧಾನಿ ಮೋದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Man-Ki-Baay

ನವದೆಹಲಿ, ಆ.28– ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಇಂದು 23ನೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಗಣೇಶ ಚೌತಿ ಮತ್ತು ದುರ್ಗಾ ಪೂಜೆ ಆಚರಿಸಿ ಎಂದು ಸಲಹೆ ಮಾಡಿದರು.  ಆಚರಣೆಯು ಪರಿಸರ ಸ್ನೇಹಿಯಾಗಿರಲಿ. ಮಣ್ಣಿನ ಗಣೇಶ ಖರೀದಿಸಿ ಎಂದು ಸಲಹೆ ಮಾಡಿದ ಅವರು, ಸಂಭ್ರಮವಿಲ್ಲದ ಆಚರಣೆ ಅರ್ಥಹೀನ. ಆದರೆ, ಸಂಭ್ರಮವೂ ಅರ್ಥಪೂರ್ಣವಾಗಿರಬೇಕು ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin