ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ನಾಲ್ವರು ಉಗ್ರರಿಗೆ ನೇಣು

ಈ ಸುದ್ದಿಯನ್ನು ಶೇರ್ ಮಾಡಿ

child-boy--hanging

ಇಸ್ಲಾಮಾಬಾದ್, ಏ.25-ನಾಲ್ವರು ಕುಖ್ಯಾತ ತಾಲಿಬಾನ್ ಉಗ್ರರಿಗೆ ಇಂದು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಭಯೋತ್ಪಾಧನೆ ಕೃತ್ಯಗಳಿಗೆ ಸಂಬಂಧಪಟ್ಟಂತೆ, ವಿವಾದಿತ ಮಿಲಿಟರಿ ನ್ಯಾಯಾಲಯದಿಂದ ಈ ಭಯೋತ್ಪಾದಕರಿಗೆ ಮರಣದಂಡನೆ ತೀರ್ಪು ನೀಡಲಾಗಿತ್ತು. ಖೈಬರ್ ಫಕ್ತುನ್‍ಖ್ವಾ ಪ್ರಾಂತ್ಯದ ಕಾರಾಗೃಹವೊಂದರಲ್ಲಿ ಇವರಿಗೆ ಇಂದು ಗಲ್ಲಿಗೇರಿಸಲಾಯಿತು ಎಂದು ಸೇನಾ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin