ಪಾಕಿಸ್ತಾನದ ಪ್ರಮಖ ನಗರಗಳಲ್ಲಿ 5.2 ತ್ರೀವ್ರತೆಯ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake

ಲಾಹೋರ್. ಎ.18 : ಪಾಕಿಸ್ತಾನದ ಪ್ರಮಖ ನಗರಗಳಲ್ಲಿ ಭೂಕಂಪ ಸಂಭವಿಸಿದ್ದು ಪಾಕಿಸ್ತಾನದ ಇಸ್ಲಾಮಾಬಾದ್ , ಲಾಹೋರ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಭೂಮಿಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 5.2 ತ್ರೀವ್ರತೆ ದಾಖಲಾಗಿದ್ದು,  ಭೂಕಂಪನದ ಕೇಂದ್ರ ಬಿಂದು ಅಫಘಾನಿಸ್ತಾನದ ಹಿಂದೂ ಖುಷ್ ಪರ್ವತದಲ್ಲಿದ್ದು ಯಾವುದೇ ಸಾವು ನೋವಿನ ವರದಿಯಾಗಿಲ್ಲ.ಕಳೆದ ಫೆ. 8 ರಂದು ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.3 ತೀವ್ರತೆಯ ಪ್ರಭಲ ಭೂಕಂಪ ಸಂಭವಿಸಿತ್ತು. ಕಳೆದ ವರ್ಷದ ಎಪ್ರಿಲ್ ನಲ್ಲೂ 6.6 ತೀವ್ರತೆಯ ಭೂಕಂಪ ಸಂಭವಿಸಿ 6 ಜನ ಸಾವನ್ನಪ್ಪಿದ್ದರು .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin