ಪೈನಾಪಲ್

ಈ ಸುದ್ದಿಯನ್ನು ಶೇರ್ ಮಾಡಿ
ಪೈನಾಪಲ್ ಪೈನಾಪಲ್ ಅಥವಾ ಅನಾನಸ್ ಎಂದು ಕರೆಯಲ್ಪಡುವ ಈ ಹಣ್ಣು ನೋಡಲು ವಿಚಿತ್ರವಾಗಿ ಕಂಡುಬಂದರೂ ಅದ್ಭುತ ರುಚಿ ಮತ್ತು ಆರೋಗ್ಯ ವರ್ಧಕ. ಇದರ ಔಷಧೀಯ ಗುಣಗಳ ಪಟ್ಟಿ ಬಲು ದೊಡ್ಡದು. ಅನಾಸನ್ ಅಥವಾ ಪೈನಾಪಲ್‍ನಿಂದ ತಯಾರಿಸಿದ ಶರಬತ್ತು, ಗೊಜ್ಜು, ಸಾರು ನಾಲಿಗೆಗೆ ರುಚಿಯಾಗಿರುತ್ತದೆ.   ಈ ಹಣ್ಣಿನ ರಸ ದೇಹಕ್ಕೆ ತಂಪು ನೀಡುತ್ತದೆ.ಪೈನಾಪಲ್ ಜ್ಯೂಸ್ ಜೀರ್ಣಕಾರಿ, ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನಗೊಳಿಸುತ್ತದೆ.   ಅನಾನಸ್ ಸೇವಿಸುವುದರಿಂದ ಪಚನಕ್ರಿಯೆಗೆ ನೇರವಾಗುತ್ತದೆ. ಪೈನಾಪಲ್ ರಸ ಗಂಟಲು ರೋಗಗಳ ನಿವಾರಣೆಗೆ ವಿಶೇಷ ಗುಣಕಾರಿ.  ಅರಿಶಿಣ ಕಾಮಾಲೆ ರೋಗದಿಂದ ನರಳುವ ರೋಗಿಗಳಿಗೆ ಈ ಹಣ್ಣು ದಿವ್ಯ ಔಷಧಿ.  ಮಕ್ಕಳಿಗೆ ಪೈನಾಪಲ್ ನೀಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.

ಪೈನಾಪಲ್ ಅಥವಾ ಅನಾನಸ್ ಎಂದು ಕರೆಯಲ್ಪಡುವ ಈ ಹಣ್ಣು ನೋಡಲು ವಿಚಿತ್ರವಾಗಿ ಕಂಡುಬಂದರೂ ಅದ್ಭುತ ರುಚಿ ಮತ್ತು ಆರೋಗ್ಯ ವರ್ಧಕ. ಇದರ ಔಷಧೀಯ ಗುಣಗಳ ಪಟ್ಟಿ ಬಲು ದೊಡ್ಡದು. ಅನಾಸನ್ ಅಥವಾ ಪೈನಾಪಲ್‍ನಿಂದ ತಯಾರಿಸಿದ ಶರಬತ್ತು, ಗೊಜ್ಜು, ಸಾರು ನಾಲಿಗೆಗೆ ರುಚಿಯಾಗಿರುತ್ತದೆ.ಈ ಹಣ್ಣಿನ ರಸ ದೇಹಕ್ಕೆ ತಂಪು ನೀಡುತ್ತದೆ.ಪೈನಾಪಲ್ ಜ್ಯೂಸ್ ಜೀರ್ಣಕಾರಿ, ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನಗೊಳಿಸುತ್ತದೆ.ಅನಾನಸ್ ಸೇವಿಸುವುದರಿಂದ ಪಚನಕ್ರಿಯೆಗೆ ನೇರವಾಗುತ್ತದೆ. ಪೈನಾಪಲ್ ರಸ ಗಂಟಲು ರೋಗಗಳ ನಿವಾರಣೆಗೆ ವಿಶೇಷ ಗುಣಕಾರಿ. ಅರಿಶಿಣ ಕಾಮಾಲೆ ರೋಗದಿಂದ ನರಳುವ ರೋಗಿಗಳಿಗೆ ಈ ಹಣ್ಣು ದಿವ್ಯ ಔಷಧಿ. ಮಕ್ಕಳಿಗೆ ಪೈನಾಪಲ್ ನೀಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
Facebook Comments

Sri Raghav

Admin