ಪೊಲೀಸ್ ಇಲಾಖೆಯಲ್ಲಿ 50 ಸಮಾಲೋಚಕರು ಮತ್ತು 9 ಹಿರಿಯ ಸಮಾಲೋಚಕರ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

karnataka--police

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಂದು ವರ್ಷ ಅವಧಿಗಾಗಿಗುತ್ತಿಗೆ ಆಧಾರದ ಮೇಲೆ 50 ಸಮಾಲೋಚಕರು ಮತ್ತು 9 ಹಿರಿಯ ಸಮಾಲೋಚಕರ ಹುದ್ದೆಗಳ ನೇಮಕಾತಿಗೆ ಅರ್ಹ ಅರ್ಭಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-04-2017 

ವಿದ್ಯಾರ್ಹತೆ :

ಸಮಾಲೋಚಕರಿಗೆ : M Sr/ M A Psychology. Preference should be given to M Phil in Clinical Psychology ( recognized by rehabilitation council of India)

ಹಿರಿಯ ಸಮಾಲೋಚಕರಿಗೆ–M Phil in Clinical Psychology ( recognized by rehabilitation council of India) with the minimum experience of one year the in the field of counselling or psychological assessment.

ವಯೋಮಿತಿ : ಗರಿಷ್ಠ 35 ವರ್ಷ.

ಅರ್ಜಿ ಶುಲ್ಕ : ರೂ.100

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‍ಲೈನ್ ಮೂಲಕ ಅರ್ಜಿ ಇಲಾಖೆಯ ಅಧಿಕೃತ ವಬ್ಸೈಟ್ www.ksp.gov.in ಗೆ ಭೇಟಿನೀಡಿ. ಅರ್ಜಿ ತುಂಬುವ ವಿಧಾನ ಹಾಗೂ ಹೆಚ್ಚಿನ ವಿವರಗಳು ಪೊಲೀಸ್ ಇಲಾಖೆಯ ಅಧಿಕೃತ ವೆಬ್‍ಸೈಟ್‍ www.ksp.gov.in ನಲ್ಲಿನ ಮಾಹಿತಿ ಸೂಚಿಯಲ್ಲಿ ಲಭ್ಯವಿರುತ್ತದೆ. ಅಭ್ಯರ್ಥಿಗಳು ಸಮಾಲೋಚಕರ ನೇಮಕಾತಿಗೆ ಸಂನಧಿಸಿದಂತೆ ಸಹಾಯವಾಣಿಗೆ 080-22943346 ಗೆ ಸಂಪರ್ಕಿಸಿ ತಮ್ಮ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಪಷ್ಟ ಪಡಿಸಿಕೊಳ್ಳಬಹುದು. ಈ ಸಹಾಯವಾಣಿ ದಿನಾಂಕ 10.04.2017 ರಿಂದ ಪ್ರತಿದಿನ ಬೆಳ್ಳಿಗ್ಗೆ 8-00ರಿಂದ ಸಾಯಂಕಾಲ 8-00 ಗಂಟೆಯವರೆಗೆ ಲಭ್ಯವಿರುತ್ತದೆ.

(ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin