ಪೋಷಕರ ಬುದ್ದಿವಾದಕ್ಕೆ ಮನನೊಂದು ನೇಣು ಬಿಗಿದುಕೊಂಡು ಬಾಲಕಿ ಸಾವು
ಈ ಸುದ್ದಿಯನ್ನು ಶೇರ್ ಮಾಡಿ
ಚಿಕ್ಕಬಳ್ಳಾಪುರ,ಸೆ.15-ಪೋಷಕರ ಬುದ್ದಿವಾದಕ್ಕೆ ಮನನೊಂದು ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ- ಧನುಶ್ರೀ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ- ಚಿಕ್ಕಬಳ್ಳಾಪುರ ನಗರದ ಬಾಪೂಜಿ ನಗರದಲ್ಲಿ ಘಟನೆ- ರವಿ- ಹಂಸವತಿ ದಂಪತಿಗಳ ಪುತ್ರಿ- ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಧನುಶ್ರೀ-ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲು.
► Follow us on – Facebook / Twitter / Google+
Facebook Comments