ಪೌರಕಾರ್ಮಿಕರ ಪ್ರಾಣಕ್ಕೆ ಬೆಲೆಯಿಲ್ಲವೆ…? ಮನಕಲಕುವಂತಿದೆ ಈ ದೃಶ್ಯ (Video)

ಈ ಸುದ್ದಿಯನ್ನು ಶೇರ್ ಮಾಡಿ

 

ಬೆಂಗಳೂರು, ಸೆ.24- ನಗರದಲ್ಲಿ ಕಸವಿಲೇವಾರಿ ಮಾಡುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರ ಆದೇಶ ಮಾಡಿದರೂ ಈ ಆದೇಶಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಲ್ಲೇಶ್ವರಂನ ಪ್ಯಾಲೇಸ್‍ಗುಟ್ಟಳ್ಳಿ ಸಮೀಪ ಪೌರಕಾರ್ಮಿಕನೊಬ್ಬ ಕಾಲಿಗೆ ಶೂ,ಕೈಗೆ ಗ್ಲೌಸ್ ಇಲ್ಲದೆ ಕಸ ತೆಗೆಯುತ್ತಿರುವ ದೃಶ್ಯ ಮನಕಲಕುವಂತಿದೆ.

Facebook Comments

Sri Raghav

Admin