ಪೌರಾಡಳಿತ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

directoret-job-1

ಪೌರಾಡಳಿತ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 16
ಹುದ್ದೆಗಳ ವಿವರ (ಸಿಎಂಎಕೆ)
1.ಹಣಕಾಸು ಮತ್ತು ಲೆಕ್ಕಪತ್ರ ತಜ್ಞ (ಸಿಎಂಎಕೆ) – 01
2.ವೆಲ್ ಫೇರ್ ಎಕ್ಸಫರ್ಟ (ಸಿಎಂಎಕೆ) – 01
3.ಎಸ್.ಡಬ್ಲ್ಯೂ.ಎಂ ತಜ್ಞ (ಸಿಎಂಎಕೆ) – 01
4.ಎಸ್.ಡಬ್ಲ್ಯೂ.ಎಂ ತಜ್ಞ (ಡಿಎಂಎ – ಎಸ್.ಬಿ.ಎಂ) – 01
5.ಸಹಾಯಕ ವ್ಯವಹಾರ ವಿಶ್ಲೇಷಕ (ಕೆಎಂಡಿಎಸ್) – 01
6.ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಸಲಹೆಗಾg (ಕೆಎಂಡಿಎಸ್) – 04
7.ಸಾಫ್ಟವೇರ್ ಅಭಿವೃದ್ದಿಕಾರ (ಕೆಎಂಡಿಎಸ್) – 04
8.ಸಹಾಯಕ ಕಾರ್ಯನಿರ್ವಾಹಕ (ಕೆಎಂಡಿಎಸ್) – 01
9.ಇಂಟರ್ನಿಗಳು (ಸಿಎಂಎಕೆ) – 02
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಎಂಬಿಎ ಜೊತೆಗೆ ಎಕಾಂ ಅಥವಾ ಬಿಕಾಂ, ಕ್ರ. ಸಂ 2ರ ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಸಮಾಜಕಾರ್ಯ ಅಥವಾ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿರಬೇಕು. ಕ್ರ. ಸಂ 3,4ರ ಹುದ್ದೆಗೆ ಎಂ.ಟೆಕ್ ಅಥವಾ ಬಿಇ ಪದವಿ ಪಡೆದಿರಬೇಕು. ಕ್ರ. ಸಂ 5ರ ಹುದ್ದೆಗೆ ಬಿಇ / ಬಿ.ಟೆಕ್ / ಎಂಸಿಎ / ಬಿಸಿಎ ಪದವಿ ಪಡೆದಿರಬೇಕು. ಕ್ರ. ಸಂ 6, 8ರ ಹುದ್ದೆಗೆ ಯಾವುದೇ ಪದವಿ, ಕ್ರ. ಸಂ 7ರ ಹುದ್ದೆಗೆ ಬಿಇ / ಬಿ.ಟೆಕ್ / ಎಂ.ಟೆಕ್ / ಎಂಸಿಎ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2018
ಅರ್ಜಿ ಸಲ್ಲಿಸುವ ವಿಳಾಸ : ಸಿಎಂಎಕೆ ಹುದ್ದೆಗಳಿಗೆ ದಿ ಕೊಆರ್ಡಿನೇಟರ್, ಸಿಟಿ ಮ್ಯಾನೇಜರ್ಸ್ ಅಸೋಸಿಯೆಷನ್, ಕರ್ನಾಟಕ, ನಂ 42, ಸಂಜೀವಿನಿ, 4ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು – 560003, ಹೆಚ್ಚಿನ ಮಾಹಿತಿಗಾಗಿ www.cmakarnataka.com  ಗೆ ಭೇಟಿ ಕೊಡಿ.
ಡಿಎಂಎ (ಎಸ್.ಬಿ.ಎಂ) ಹುದ್ದೆಗಳಿಗೆ ದಿ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಸ್‍ಡಬ್ಯ್ಲೂಎಂ), ಡೈರೆಕ್ಟರೇಟ್ ಆಫ್ ಮುನಿಸಿಪಲ್ ಅಡ್ಮಿನಿಸ್ಟ್ರೇಷನ್, 10 ನೇ ಮಹಡಿ, ವಿ.ವಿ ಟವರ್, ಡಾ.ಅಂಬೇಡ್ಕರ್ ವೀದಿ. ಬೆಂಗಳೂರು – 560001, ಹೆಚ್ಚಿನ ಮಾಹಿತಿಗಾಗಿ www.municipaladmin.gov.in/careers  ಗೆ ಭೇಟಿ ಕೊಡಿ.
ಕೆಎಂಡಿಎಸ್ ಹುದ್ದೆಗಳಿಗೆ ದಿ ಜಾಯಿಂಟ್ ಡೈರೆಕ್ಟರ್ (ರಿಫಾಮ್ರ್ಸ), ನಂ 4, ಐಟಿ ಪಾರ್ಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಸ್ಟ್, ಬೆಂಗಳೂರು – 560004, ಹೆಚ್ಚಿನ ಮಾಹಿತಿಗಾಗಿ www.mrc.gov.in/careers ಗೆ ಭೇಟಿ ಕೊಡಿ.

ಅಧಿಸೂಚನೆ

ad_-_newspaper_0-001 1-1

Facebook Comments

Sri Raghav

Admin