ಫೋಟೋ ಅದಲು ಬದಲಿಗೆ ಆದೇಶ ನೀಡಿದ ಸಿಎಂ
ನವದೆಹಲಿ. ಜೂ.28 : ರಾಜಧಾನಿ ನವದೆಹಲಿಯಲ್ಲಿರುವ ಕರ್ನಾಟಕ ಭವನದ ಸ್ವಾಗತಕಾರರ ಕೊಠಡಿಯಲ್ಲಿರುವ ಫೋಟೊಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪರಿಶೀಲಿಸಿದರು. ಕ್ರಾಂತಿಯೋಗಿ ಬಸವೇಶ್ವರ ಭಾವಚಿತ್ರವು ರಾಜ್ಯಪಾಲದ ಫೋಟೊ ನಂತರ ಇರುವುದನ್ನು ಗಮನಿಸಿದ ಅವರು, ಮೊದಲು ಬಸವಣ್ಣನವರ ಫೋಟೊ ಹಾಕಿ ನಂತರ ರಾಜ್ಯಪಾಲರ ಭಾವಚಿತ್ರ ಹಾಕುವಂತೆ ಅದಲು-ಬದಲು ಸಲಹೆ ನೀಡಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments