ಬಯಲಾಯ್ತು ಪಾಪಿ ಪಾಕ್ ಬಣ್ಣ, ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism

ವಾಷಿಂಗ್ಟನ್, ಫೆ.7-ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಣ್ಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಬಟಾಬಯಲಾಗಿದೆ. ಪಾಕ್‍ನ ಉಗ್ರವಾದದ ಕರಾಳ ಮುಖವನ್ನು ಅಮೆರಿಕ ಜಾಗತಿಕವಾಗಿ ಬಿಚ್ಚಿಟ್ಟಿದೆ. ಈ ಸಂಬಂಧ ಅಮೆರಿಕದ ಉನ್ನತಮಟ್ಟದ ಸಮಿತಿಯೊಂದು ಮಹತ್ವದ ವರದಿಯೊಂದನ್ನು ನೀಡಿದ್ದು, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯೇ ನೆರವು ನೀಡುತ್ತಿರುವ ಸಂಗತಿಗಳನ್ನು ಬಹಿರಂಗಗೊಳಿಸಿದೆ.   ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಹಪಹಪಿಸುತ್ತಿದ್ದು, ಪಾಕ್ ಸೈನಿಕರೂ ಕೂಡ ಇದಕ್ಕೆ ಸಜ್ಜಾಗಿದ್ದಾರೆ ಎಂಬ ವಾಸ್ತವ ವಿಷಯಗಳ ಮೇಲೆ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin