ಬಸ್‍ಗಳಿಲ್ಲದೆ ಪಾರ್ವತಮ್ಮ ಅಭಿಮಾನಿಗಳ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

BMTC-001

ಬೆಂಗಳೂರು, ಮೇ 31-ಇಂದು ಮುಂಜಾನೆ ನಿಧನರಾದ ಪಾರ್ವತಮ್ಮ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕೆಂದು ನಾನಾ ಭಾಗಗಳಿಂದ ಬಂದಿದ್ದ ಅಭಿಮಾನಿಗಳು ಸದಾಶಿವನಗರಕ್ಕೆ ನೇರ ಬಸ್ ವ್ಯವಸ್ಥೆ ಇಲ್ಲದೆ ಬಿಎಂಟಿಸಿ ಅಧಿಕಾರಿಗಳೊಂದಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಾಗ್ವಾದಕ್ಕಿಳಿದರು. ಮೆಜೆಸ್ಟಿಕ್‍ನಿಂದ ನೇರ ಸದಾಶಿವನಗರಕ್ಕೆ ಬಸ್ ಸೌಲಭ್ಯವಿಲ್ಲ. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಅಭಿಮಾನಿಗಳು ಆಕ್ರೋಶಗೊಂಡು ಬಸ್‍ನಿಲ್ದಾಣದಲ್ಲಿ ಬಿಎಂಟಿಸಿ ಅಧಿಕಾರಗಳೊಂದಿಗೆ ವಾಗ್ವಾದ ನಡೆಸಿದರು.


ಕೆಲವು ಅಭಿಮಾನಿಗಳು ಆಟೋ, ಬಾಡಿಗೆ ವಾಹನಗಳಲ್ಲಿ ತೆರಳಿ ಅಂತಿಮ ದರ್ಶನ ಪಡೆದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

[ ಇದನ್ನೂ ಓದಿ :   ರಾಜ್‍ಕುಮಾರ್-ಪಾರ್ವತಮ್ಮ ಮತ್ತು 500 ರೂ. ನೋಟು..! ]

[ ಇದನ್ನೂ ಓದಿ : ಅಮ್ಮನಿಲ್ಲದೆ ಅನಾಥವಾದ ಕನ್ನಡ ಚಿತ್ರರಂಗ ]

[ ಇದನ್ನೂ ಓದಿ : ಅಂಧರ ಬಾಳಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪಾರ್ವತಮ್ಮನವರು ]

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin