ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

BSP--01
ಬೆಂಗಳೂರು,ಏ.19- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದೆ. ಬಿಎಸ್‍ಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಗೋಪಿನಾಥ್ ಬಿಡುಗಡೆ ಮಾಡಿರುವ ಪಟ್ಟಿ ಈ ಕೆಳಕಂಡಂತೆ.
ಕೊಳ್ಳೆಗಾಲ(ಎಸ್ಸ)-ಎನ್.ಮಹೇಶ್
ಬೀದರ್ ಉತ್ತರ-ಮಾರಾಸಂದ್ರ ಮುನಿಯಪ್ಪ
ಗುಂಡ್ಲುಪೇಟೆ-ಗುರುಪ್ರಸಾದ್.ಎಸ್
ರಾಯ್‍ಬಾಗ್(ಎಸ್ಸಿ)-ರಾಜೀವ ಸೋಮಪ್ಪ ಕಾಂಬ್ಲೆ
ಚಿಕ್ಕೋಡಿ-ಸದಲಗ ಸದಾಶಿವಪ್ಪ ವಾಲ್ಕೆ
ಶಿರಾಹಟ್ಟಿ(ಎಸ್ಸಿ)-ಚಂದ್ರಕಾಂತ್ ಕದ್ರೊಳ್ಳಿ/ಈರಪ್ಪ ಮಾದರ್
ಕಾರ್ಕಳ-ಸಣ್ಣೂರು ಸತೀಶ್ ಸಾಲಿಯಾನ್
ಬಾಗಲಕೋಟೆ ನಗರ-ಮೋಹನ್.ಎಂ. ಜಿಗಲೂರು

Facebook Comments

Sri Raghav

Admin