ಬಾಲ್ಯ ವಿವಾಹ : ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

minor-marrige

ಕಲಬುರಗಿ, ಮೇ 4-ಜಿಲ್ಲೆ ಅಫ್ಜಲ್‍ಪುರ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.ಮಲ್ಲಯ್ಯ ಅರಳೀಮಠ ಎಂಬ ಇಬ್ಬರು ಮಕ್ಕಳ ಜತೆ ಮದುವೆ ನಡೆಯಬೇಕಿತ್ತು. ಗ್ರಾಮದ ಗಂಗಲಿಂಗ ದೇವಸ್ಥಾನದಲ್ಲಿ ಇಂದು ನಡೆಯಬೇಕಿದ್ದ ವಿವಾಹವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿಗಳ ಸಕಾಲಿಕ ಆಗಮನದಿಂದ ತಡೆದು ಮಕ್ಕಳನ್ನು ರಕ್ಷಣೆ ಮಾಡಿ ಪೋಷಕರಿಂದ ಕರಾರು ಪತ್ರ ಬರೆಸಿಕೊಂಡು ಮಕ್ಕಳನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.ವರನ ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin