ಬಾಳೆಎಲೆಯಲ್ಲಿ ವಿದೇಶಿಯರು ಊಟ ಮಾಡಿ ಖುಷಿಪಟ್ಟ ವಿಡಿಯೋ ನೋಡಿ(ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ ಆ.24 : ಚೆನ್ನೈ ನಗರ (ಅಂದಿನ ಮದ್ರಾಸ್ )ತನ್ನ 377 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದೆ. ಮದ್ರಾಸ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ ಅಧಿಕಾರಿಗಳು ಚೆನ್ನೈನ ಟ್ರಿಪ್ಲಿಕೇನ್ ನಲ್ಲಿನ ಕಾಶಿವಿನಾಯಕ ಮೆಸ್ ಗೆ ಆಗಮಿಸಿ ಬಾಳೆ ಎಲೆಯಲ್ಲಿ ರುಚಿಕಟ್ಟಾದ ಊಟವನ್ನು ಸಂಪ್ರದಾಯಬದ್ಧವಾಗಿ ಮಾಡಿದ್ದರು. ಈ ಸಂಧರ್ಭದಲ್ಲಿ ಅಮೆರಿಕಾ ರಾಯಭಾರ ಕಚೇರಿಯಲ್ಲಿ ವಿದೇಶಿಯರು ಬಾಳೆಎಲೆಯಲ್ಲಿ ಊಟದ ಸವಿ ಸವಿದಿರುವುದು. ಎಲ್ಲರ ಗಮನ ಸೆಳೆಯಿತು.  ಈ ಸಂದರ್ಭದಲ್ಲಿ ಸಿನಿಮಾ ಪ್ರದರ್ಶನ, ಫುಡ್ ಫೆಸ್ಟಿವಲ್ಸ್, ಹೆರಿಟೇಜ್ ವಾಕ್, ಪುಸ್ತಕ ಬಿಡುಗಡೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin