ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿ ಮಹಮ್ಮದ್ ರಿಜ್ವಾನ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-0023

ಬೆಂಗಳೂರು,ನ.6– ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿ ಗುರಪ್ಪನಪಾಳ್ಯ ವಾರ್ಡ್‍ನ ಪಾಲಿಕೆಯ ಹಿರಿಯ ಸದಸ್ಯ ಮಹಮ್ಮದ್ ರಿಜ್ವಾನ್ ಆಯ್ಕೆಯಾಗಿದ್ದಾರೆ.  ಹಾಲಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಅವರ ಅವಧಿ ಇಂದಿಗೆ ಅಂತ್ಯವಾಗಿದ್ದು, ಸೋಮವಾರ ರಿಜ್ವಾನ್ ಅವರು ಆಡಳಿತ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೇಯರ್ ಪದ್ಮಾವತಿ ಅವರು ಇಂದು ಆದೇಶದ ಪ್ರತಿಯನ್ನು ಹಸ್ತಾಂತರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin