ಬಿಲ್ಪತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಎಲ್ಲಾ ಕಡೆ ಸಿಗುವ, ಮುಕ್ಕಣ್ಣನಿಗೆ ಪ್ರಿಯವಾದ ಬಿಲ್ಪತ್ರೆ ಸಿಹಿಮೂತ್ರ ರೋಗಕ್ಕೆ ಒಂದು ಉತ್ತಮ ಔಷಧಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ರಿಂದ 5 ಬಿಲ್ಪತ್ರೆ ದಳಗಳನ್ನು ಆಗಿದು ತಿಂದು ಆಹಾರ, ವಿಹಾರ, ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇದ್ದರೆ ಮಧುಮೇಹ ರೋಗವನ್ನು ನಿಯಂತ್ರಿಸಬಹುದು.

Facebook Comments

Sri Raghav

Admin