ಬೆಂಗಳೂರಲ್ಲಿ ಮೊಬೈಲ್ ಸ್ಪೋಟಗೊಂಡು ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mobile-Blast

ಬೆಂಗಳೂರು. ಜ.31 : ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಬೈಕ್ ಸವಾರನ ಮೊಬೈಲ್ ಸ್ಪೋಟಗೊಂಡು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಚೀನಾ ಮೊಬೈಲ್ ಸೆಟ್ ನಲ್ಲಿ ಮಾತನಾಡುತ್ತಾ ಬೈಕ್ ನಲ್ಲಿ ಹೋಗುವಾಗ ಮೊಬೈಲ್ ಇದ್ದಕಿಂದ್ದಂತೆ ಸ್ಪೋಟಗೊಂಡಿದೆ.   ಮೃತ ಬೈಕ್ ಸವಾರನ  ಹಿಂಬದಿ  ಸವಾರನಿಗೂ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin