ಬೆಂಗಳೂರಿಗೆ ಬಂತು ಲೋಹಿಯಾ ಮೋಟಾರ್ ಸೈಕಲ್

ಈ ಸುದ್ದಿಯನ್ನು ಶೇರ್ ಮಾಡಿ

luhiya
ಬೆಂಗಳೂರು.ಅ.30- ಅಮೆರಿಕಾದ ಮೋಟಾರ್ ಸೈಕಲ್ ಉತ್ಪಾದಕ ಕಂಪನಿ ಯುಎಂ ಇಂಟರ್‍ನ್ಯಾಷನಲ್ ಎಲ್‍ಎಲ್‍ಸಿಯ ಭಾರತದ ಅಂಗ ಯುಎಂ ಮೋಟಾರ್‍ಸೈಕಲ್ಸ್ ಲೋಹಿಯಾ ಆಟೊದೊಂದಿಗೆ ಭಾರತದ ತನ್ನ ಹತ್ತನೇ ಡೀಲರ್‍ಶಿಪ್ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಪ್ರಾರಂಭಿಸಿದೆ.  ಈ ಮೋಟಾರ್ ಸೈಕಲ್‍ಗಳು 18 ಲೀಟರ್‍ಗಳ ಫ್ಯೂಯೆಲ್ ಟ್ಯಾಂಕ್ ಹೊಂದಿದ್ದು ಕರ್ಬ್ ತೂಕ 172 ಕೆಜಿ ಹೊಂದಿದೆ. ರೆನೆಗ್ರೇಡ್ ಸೋಟ್ರ್ಸ್ ಎಸ್ 1.59 ಲಕ್ಷ ರೂ.(ಎಕ್ಸ್-ಶೋರೂಂ, ಬೆಂಗಳೂರು) ಲಭ್ಯ.

► Follow us on –  Facebook / Twitter  / Google+

Facebook Comments

Sri Raghav

Admin