ಬೆಂಗಳೂರು ನಗರ
# ಬೆಂಗಳೂರು ನಗರ
150 ಯಲಹಂಕ – ಮತದಾನ ಶೇ..63.01
ಕಾಂಗ್ರೆಸ್ : ಎಂ.ಎನ್.ಗೋಪಾಲಕೃಷ್ಣ
ಬಿಜೆಪಿ : ಎಸ್.ಆರ್.ವಿಶ್ವನಾಥ್ – (ಗೆಲುವು)
ಜೆಡಿಎಸ್ : ಎ.ಎಂ.ಹನುಮಂತೇಗೌಡ
ಇತರೆ :
151 ಕೆ.ಆರ್.ಪುರ – ಮತದಾನ ಶೇ..53.08
ಕಾಂಗ್ರೆಸ್ : ಬಿ.ಎ.ಬಸವರಾಜ್ – (ಗೆಲುವು)
ಬಿಜೆಪಿ : ನಂದೀಶ್ ರೆಡ್ಡಿ
ಜೆಡಿಎಸ್ : ಡಿ.ಎ.ಗೋಪಾಲ್
ಇತರೆ :
152 ಬ್ಯಾಟರಾಯನಪುರ – ಮತದಾನ ಶೇ..57.39
ಕಾಂಗ್ರೆಸ್ : ಕೃಷ್ಣಬೈರೆಗೌಡ – (ಗೆಲುವು)
ಬಿಜೆಪಿ : ರವಿ
ಜೆಡಿಎಸ್ : ಟಿ.ಜಿ.ಚಂದ್ರಣ್ಣ
ಇತರೆ :
153 ಯಶವಂತಪುರ – ಮತದಾನ ಶೇ..60.19
ಕಾಂಗ್ರೆಸ್ : ಎಸ್.ಟಿ.ಸೋಮಶೇಖರ್ – (ಗೆಲುವು)
ಬಿಜೆಪಿ : ಜಗ್ಗೇಶ್
ಜೆಡಿಎಸ್ : ಟಿ.ಎನ್.ಜವರಾಯಿಗೌಡ
ಇತರೆ :
154 ರಾಜರಾಜೇಶ್ವರಿ ನಗರ
ಕಾಂಗ್ರೆಸ್ :
ಬಿಜೆಪಿ :
ಜೆಡಿಎಸ್ :
ಇತರೆ :
155 ದಾಸರಹಳ್ಳಿ – ಮತದಾನ ಶೇ..48.03
ಕಾಂಗ್ರೆಸ್ : ಪಿ.ಎನ್.ಕೃಷ್ಣಮೂರ್ತಿ
ಬಿಜೆಪಿ : ಎಸ್.ಮುನಿರಾಜು
ಜೆಡಿಎಸ್ : ಆರ್.ಮಂಜುನಾಥ್ – (ಗೆಲುವು)
ಇತರೆ :
156 ಮಹಾಲಕ್ಷ್ಮೀ ಲೇಔಟ್ – ಮತದಾನ ಶೇ..54.72
ಕಾಂಗ್ರೆಸ್ : ಎಚ್.ಎಸ್.ಮಂಜುನಾಥ್
ಬಿಜೆಪಿ : ನೆ.ಲ.ನರೇಂದ್ರ ಬಾಬು
ಜೆಡಿಎಸ್ : ಕೆ.ಗೋಪಾಲಯ್ಯ – (ಗೆಲುವು)
ಇತರೆ :
157 ಮಲ್ಲೇಶ್ವರಂ – ಮತದಾನ ಶೇ..56.29
ಕಾಂಗ್ರೆಸ್ : ಕೆಂಗಲ ಶ್ರೀಪಾದ ರೇಣು
ಬಿಜೆಪಿ : ಸಿ.ಎನ್.ಅಶ್ವಥ್ ನಾರಾಯಣ್ – (ಗೆಲುವು)
ಜೆಡಿಎಸ್ : ಮಧೂಸೂದನ್ ಎನ್
ಇತರೆ :
158 ಹೆಬ್ಬಾಳ – ಮತದಾನ ಶೇ..54.98
ಕಾಂಗ್ರೆಸ್ : ಬಿ.ಎಸ್.ಸುರೇಶ್ – (ಗೆಲುವು)
ಬಿಜೆಪಿ : ವೈ.ಎ.ನಾರಾಯಣ ಸ್ವಾಮಿ
ಜೆಡಿಎಸ್ : ಹನುಮಂತೇಗೌಡ
ಇತರೆ :
159 ಪುಲಕೇಶಿನಗರ (ಎಸ್ಸಿ) – ಮತದಾನ ಶೇ..53.24
ಕಾಂಗ್ರೆಸ್ : ಅಖಂಡ ಶ್ರೀನಿವಾಸಮೂರ್ತಿ – (ಗೆಲುವು)
ಬಿಜೆಪಿ : ಸುಶೀಲ ದೇವರಾಜ್
ಜೆಡಿಎಸ್ : ಬಿ.ಪ್ರಸನ್ನಕುಮಾರ್
ಇತರೆ :
160 ಸರ್ವಜ್ಞ ನಗರ (ಎಸ್ಸಿ) – ಮತದಾನ ಶೇ..51.19
ಕಾಂಗ್ರೆಸ್ : ಕೆ.ಜೆ.ಜಾರ್ಜ್ – (ಗೆಲುವು)
ಬಿಜೆಪಿ : ಎಂ.ಎನ್.ರೆಡ್ಡಿ
ಜೆಡಿಎಸ್ : ಅನ್ವರ್ ಷರೀಫ್
ಇತರೆ :
161 ಸಿ.ವಿ.ರಾಮನ್ನಗರ(ಎಸ್ಸಿ) – ಮತದಾನ ಶೇ..48.98
ಕಾಂಗ್ರೆಸ್ : ಸಂಪತ್ರಾಜ್
ಬಿಜೆಪಿ : ಎಸ್.ರಘು – (ಗೆಲುವು)
ಜೆಡಿಎಸ್ : ಪಿ.ರಮೇಶ್
ಇತರೆ :
162 ಶಿವಾಜಿನಗರ – ಮತದಾನ ಶೇ..45.10
ಕಾಂಗ್ರೆಸ್ : ಆರ್.ರೋಷನ್ಬೇಗ್ – (ಗೆಲುವು)
ಬಿಜೆಪಿ : ಕಟ್ಟಾಸುಬ್ರಹ್ಮಣ್ಯ ನಾಯ್ಡು
ಜೆಡಿಎಸ್ : ಶಾಹೀಕ್ ಮುಸ್ತಾನ್ ಅಲಿ
ಇತರೆ :
163 ಶಾಂತಿನಗರ – ಮತದಾನ ಶೇ..55.12
ಕಾಂಗ್ರೆಸ್ : ಎನ್.ಎ.ಹ್ಯಾರೀಸ್ – (ಗೆಲುವು)
ಬಿಜೆಪಿ : ವಾಸುದೇವಮೂರ್ತಿ
ಜೆಡಿಎಸ್ : ಶ್ರೀಧರ್ ರೆಡ್ಡಿ ಎನ್.ಆರ್.
ಇತರೆ :
164 ಗಾಂಧಿನಗರ – ಮತದಾನ ಶೇ..55.38
ಕಾಂಗ್ರೆಸ್ : ದಿನೇಶ್ಗುಂಡೂರಾವ್ – (ಗೆಲುವು)
ಬಿಜೆಪಿ : ಸಪ್ತಗಿರಿ ಗೌಡ
ಜೆಡಿಎಸ್ : ವಿ.ನಾರಾಯಣಸ್ವಾಮಿ
ಇತರೆ :
165 ರಾಜಾಜಿನಗರ – ಮತದಾನ ಶೇ..57.10
ಕಾಂಗ್ರೆಸ್ : ಜಿ.ಪದ್ಮಾವತಿ
ಬಿಜೆಪಿ : ಎಸ್.ಸುರೇಶ್ಕುಮಾರ್ – (ಗೆಲುವು)
ಜೆಡಿಎಸ್ : ಡಾ.ಎಚ್.ಎಂ.ಕೃಷ್ಣಮೂರ್ತಿ
ಇತರೆ :
166 ಗೋವಿಂದರಾಜನಗರ – ಮತದಾನ ಶೇ..53.91
ಕಾಂಗ್ರೆಸ್ : ಪ್ರಿಯಾಕೃಷ್ಣ
ಬಿಜೆಪಿ : ವಿ.ಸೋಮಣ್ಣ – (ಗೆಲುವು)
ಜೆಡಿಎಸ್ : ಡಾ.ಎ.ನಾಗೇಂದ್ರಬಾಬು
ಇತರೆ :
167 ವಿಜಯನಗರ – ಮತದಾನ ಶೇ..55.00
ಕಾಂಗ್ರೆಸ್ : ಎಂ.ಕೃಷ್ಣಪ್ಪ – (ಗೆಲುವು)
ಬಿಜೆಪಿ : ಎಚ್.ರವೀಂದ್ರ
ಜೆಡಿಎಸ್ : ಪರಮಶಿವ ಎನ್.ಈ
ಇತರೆ :
168 ಚಾಮರಾಜಪೇಟೆ – ಮತದಾನ ಶೇ..54.33
ಕಾಂಗ್ರೆಸ್ : ಜಮೀರ್ ಅಹಮ್ಮದ್ಖಾನ್ – (ಗೆಲುವು)
ಬಿಜೆಪಿ : ಲಕ್ಷ್ಮಿನಾರಾಯಣ
ಜೆಡಿಎಸ್ : ಬಿ.ಕೆ.ಅಲ್ತಾಫ್ ಖಾನ್
ಇತರೆ :
169 ಚಿಕ್ಕಪೇಟೆ – ಮತದಾನ ಶೇ..57.66
ಕಾಂಗ್ರೆಸ್ : ಆರ್.ವಿ.ದೇವರಾಜ್
ಬಿಜೆಪಿ : ಉದಯ್ಗರುಡಾಚಾರ್ – (ಗೆಲುವು)
ಜೆಡಿಎಸ್ : ಡಾ.ಹೇಮಚಂದ್ರ ಸಾಗರ್
ಇತರೆ :
170 ಬಸವನಗುಡಿ – ಮತದಾನ ಶೇ..52.80′
ಕಾಂಗ್ರೆಸ್ : ಎಂ.ಬೋರೇಗೌಡ
ಬಿಜೆಪಿ : ರವಿಸುಬ್ರಹ್ಮಣ್ಯ – (ಗೆಲುವು)
ಜೆಡಿಎಸ್ : ಕೆ.ಬಾಗೇಗೌಡ
ಇತರೆ :
171 ಪದ್ಮನಾಭನಗರ – ಮತದಾನ ಶೇ..53.00
ಕಾಂಗ್ರೆಸ್ : ಎಂ.ಶ್ರೀನಿವಾಸ್
ಬಿಜೆಪಿ : ಆರ್.ಅಶೋಕ್ – (ಗೆಲುವು)
ಜೆಡಿಎಸ್ : ವಿ.ಕೆ.ಗೋಪಾಲ್
ಇತರೆ :
172 ಬಿಟಿಎಂ ಲೇಔಟ್ – ಮತದಾನ ಶೇ..50.09
ಕಾಂಗ್ರೆಸ್ : ರಾಮಲಿಂಗಾರೆಡ್ಡಿ – (ಗೆಲುವು)
ಬಿಜೆಪಿ : ಲಲ್ಲೇಶ್ ರೆಡ್ಡಿ
ಜೆಡಿಎಸ್ : ಕೆ.ದೇವದಾಸ್
ಇತರೆ :
173 ಜಯನಗರ
ಕಾಂಗ್ರೆಸ್ :
ಬಿಜೆಪಿ :
ಜೆಡಿಎಸ್ :
ಇತರೆ :
174 ಮಹದೇವಪುರ(ಎಸ್ಸಿ) – ಮತದಾನ ಶೇ..55.00
ಕಾಂಗ್ರೆಸ್ : ಎ.ಸಿ.ಶ್ರೀನಿವಾಸ್
ಬಿಜೆಪಿ : ಅರವಿಂದ ಲಿಂಬಾವಳಿ – (ಗೆಲುವು)
ಜೆಡಿಎಸ್ : ಸತೀಶ್
ಇತರೆ :
175 ಬೊಮ್ಮನಹಳ್ಳಿ – ಮತದಾನ ಶೇ..52.00
ಕಾಂಗ್ರೆಸ್ : ಸುಷ್ಮಾ ರಾಜಗೋಪಾಲರೆಡ್ಡಿ
ಬಿಜೆಪಿ : ಸತೀಶ್ರೆಡ್ಡಿ – (ಗೆಲುವು)
ಜೆಡಿಎಸ್ : ಪ್ರಸಾದ್ ಗೌಡ ಟಿ.ಆರ್.
ಇತರೆ :
176 ಬೆಂಗಳೂರು ದಕ್ಷಿಣ – ಮತದಾನ ಶೇ..53.17
ಕಾಂಗ್ರೆಸ್ : ಆರ್.ಕೆ.ರಮೇಶ್
ಬಿಜೆಪಿ : ಎಂ.ಕೃಷ್ಣಪ್ಪ – (ಗೆಲುವು)
ಜೆಡಿಎಸ್ : ಡಾ.ಆರ್.ಪ್ರಭಾಕರ ರೆಡ್ಡಿ
ಇತರೆ :
177 ಆನೇಕಲ್(ಎಸ್ಸಿ) – ಮತದಾನ ಶೇ..63.99
ಕಾಂಗ್ರೆಸ್ : ಬಿ.ಶಿವಣ್ಣ – (ಗೆಲುವು)
ಬಿಜೆಪಿ : ಎ.ನಾರಾಯಣಸ್ವಾಮಿ
ಜೆಡಿಎಸ್ : ಡಾ.ಶ್ರೀನಿವಾಸ್ (ಬಿಎಸ್ಪಿ)
ಇತರೆ :