ಬೆಳಗಾವಿ ಜಿಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

# ಬೆಳಗಾವಿ ಜಿಲ್ಲೆ 

1 ನಿಪ್ಪಾಣಿ – ಮತದಾನ ಶೇ..89.19
ಕಾಂಗ್ರೆಸ್ : ಕಾಕಾಸಾಹೇಬ ಪಾಟೀಲ್
ಬಿಜೆಪಿ : ಶಶಿಕಲಾ ಜೊಲ್ಲೆ –  (ಗೆಲುವು)
ಜೆಡಿಎಸ್ : ರಮೇಶ್ ಈಶ್ವರ್ ಕಾಮತ್ (ಬಿಎಸ್‍ಪಿ)
ಇತರೆ :

2 ಚಿಕ್ಕೋಡಿ-ಸದಲಗ – ಮತದಾನ ಶೇ.. ೮೪.೭೮
ಕಾಂಗ್ರೆಸ್ : ಗಣೇಶ್  ಹುಕ್ಕೇರಿ – (ಗೆಲುವು)
ಬಿಜೆಪಿ : ಅಣ್ಣಾ ಸಾಹೇಬ್ ಜೊಲ್ಲೆ
ಜೆಡಿಎಸ್ : ಸದಾಶಿವಪ್ಪ ವಾಲ್ಕೆ (ಬಿಎಸ್’ಪಿ)
ಇತರೆ :

3 ಅಥಣಿ – ಮತದಾನ ಶೇ..80.67
ಕಾಂಗ್ರೆಸ್ : ಮಹೇಶ್ ಈರನಗೌಡ ಕುಮಟಹಳ್ಳಿ – (ಗೆಲುವು)
ಬಿಜೆಪಿ : ಲಕ್ಷ್ಮಣ ಸವದಿ
ಜೆಡಿಎಸ್ : ಗಿರೀಶ್ ಕೇದಾರಪ್ಪ ಬುತಾಲಿ
ಇತರೆ :

4 ಕಾಗವಾಡ – ಮತದಾನ ಶೇ..79.98
ಕಾಂಗ್ರೆಸ್ : ಶ್ರೀಮಂತ ಬಾಳಾಸಾಹೇಬ್ ಪಾಟೀಲ್ – (ಗೆಲುವು)
ಬಿಜೆಪಿ : ಭರಮಗೌಡ ಕಾಗೆ
ಜೆಡಿಎಸ್ : ಕೆ.ಪಿ ಮೇಘಣ್ಣನವರ್
ಇತರೆ :

5 ಕುಡಚಿ (ಎಸ್‍ಸಿ) – ಮತದಾನ ಶೇ.. ೭೫.೮೬
ಕಾಂಗ್ರೆಸ್ : ಅಮಿತ್ ಶಮಾ ಘಾಟ್ಗೆ
ಬಿಜೆಪಿ : ಪಿ.ರಾಜೀವ್ – (ಗೆಲುವು)
ಜೆಡಿಎಸ್ : ರಾಜೇಂದ್ರ ಅಣ್ಣಪ್ಪ ಐಹೊಳೆ
ಇತರೆ :

6 ರಾಯಭಾಗ(ಎಸ್‍ಸಿ) – ಮತದಾನ ಶೇ.. ೭೬.೮೦
ಕಾಂಗ್ರೆಸ್ : ಪ್ರದೀಪ್‍ಕುಮಾರ್ ಮಳಗಿ
ಬಿಜೆಪಿ : ದುರ್ಯೋಧನ ಐಹೊಳೆ – (ಗೆಲುವು)
ಜೆಡಿಎಸ್ : ಡಾ.ರಾಜೀವ್ ಕಾಂಬ್ಲೆ (ಬಿಎಸ್‍ಪಿ)
ಇತರೆ :

7 ಹುಕ್ಕೇರಿ – ಮತದಾನ ಶೇ.. ೮೧.೧೫
ಕಾಂಗ್ರೆಸ್ : ಎ.ಬಿ.ಪಾಟೀಲ್
ಬಿಜೆಪಿ : ಉಮೇಶ್ ಕತ್ತಿ – (ಗೆಲುವು)
ಜೆಡಿಎಸ್ : ಎಂ.ಬಿ.ಪಾಟೀಲ್
ಇತರೆ :

8 ಅರಬಾವಿ – ಮತದಾನ ಶೇ..76.29
ಕಾಂಗ್ರೆಸ್ : ಅರವಿಂದ ಮಹದೇವ್‍ರಾವ್ ದಳವಾಯಿ
ಬಿಜೆಪಿ : ಬಾಲಚಂದ್ರ ಜಾರಕಿಹೊಳಿ – (ಗೆಲುವು)
ಜೆಡಿಎಸ್ : ಪ್ರಕಾಶ್ ಸುವಂಕರ್
ಇತರೆ :

9 ಗೋಕಾಕ್ – ಮತದಾನ ಶೇ.. ೭೧.೭೯
ಕಾಂಗ್ರೆಸ್ : ರಮೇಶ್ ಜಾರಕಿಹೊಳಿ – (ಗೆಲುವು)
ಬಿಜೆಪಿ : ಅಶೋಕ್ ಪೂಜಾರಿ
ಜೆಡಿಎಸ್ : ಕರಿಯಪ್ಪ ಲಕ್ಷ್ಮಣ್ ತಲ್ವಾರ್
ಇತರೆ :
10 ಯಮಕನಮರಡಿ(ಎಸ್‍ಟಿ) – ಮತದಾನ ಶೇ.. ೭೯.೭೯
ಕಾಂಗ್ರೆಸ್ : ಸತೀಶ್ ಜಾರಕಿಹೊಳಿ – (ಗೆಲುವು)
ಬಿಜೆಪಿ : ಮಾರುತಿ ಅಷ್ಟಗಿ
ಜೆಡಿಎಸ್ : ಶಂಕರ್ ಬರಮಗಸ್ತಿ
ಇತರೆ :
11 ಬೆಳಗಾವಿ ಉತ್ತರ – ಮತದಾನ ಶೇ.. ೬೩.೧೮
ಕಾಂಗ್ರೆಸ್ : ಫಿರೋಜ್ ಎನ್.ಸೇಠ್
ಬಿಜೆಪಿ : ಅನಿಲ್ ಬೆನಕೆ – (ಗೆಲುವು)
ಜೆಡಿಎಸ್ : ಅಶ್ಪಾಕ್ ಮಡಕಿ
ಇತರೆ :
12 ಬೆಳಗಾವಿ ದಕ್ಷಿಣ – ಮತದಾನ ಶೇ.. 62.50
ಕಾಂಗ್ರೆಸ್ : ಎಂ.ಡಿ.ಲಕ್ಷ್ಮೀನಾರಾಯಣ್
ಬಿಜೆಪಿ : ಅಭಯ್ ಪಾಟೀಲ್ – (ಗೆಲುವು)
ಜೆಡಿಎಸ್ : ಮಹೇಶ್ ಕುಗಜ್ಜಿ
ಇತರೆ :

13 ಬೆಳಗಾವಿ ಗ್ರಾಮಾಂತರ – ಮತದಾನ ಶೇ..77.47
ಕಾಂಗ್ರೆಸ್ : ಲಕ್ಷ್ಮೀ ಹೆಬ್ಬಾಳ್ಕರ್ – (ಗೆಲುವು)
ಬಿಜೆಪಿ : ಸಂಜಯ್ ಪಾಟೀಲ್
ಜೆಡಿಎಸ್ : ಶಿವನಗೌಡ ಪಾಟೀಲ್
ಇತರೆ :

14 ಖಾನಾಪುರ – ಮತದಾನ ಶೇ.. 74.86
ಕಾಂಗ್ರೆಸ್ : ಅಂಜಲಿ ನಿಂಬಾಳ್ಕರ್ – (ಗೆಲುವು)
ಬಿಜೆಪಿ : ವಿಠಲ್ ಹಲಗೇಕರ್
ಜೆಡಿಎಸ್ : ನಾಷಿರ್ ಭಗವಾನ್
ಇತರೆ :
15 ಕಿತ್ತೂರು – ಮತದಾನ ಶೇ.. 78.82
ಕಾಂಗ್ರೆಸ್ : ಡಾ.ಡಿ.ಬಿ.ಇನಾಂದಾರ್
ಬಿಜೆಪಿ : ದೊಡ್ಡನ ಗೌಡರ್ ಎಂ ಬಸವಂತರಾಯ್   – (ಗೆಲುವು)
ಜೆಡಿಎಸ್ : ಸುರೇಶ್ ಮಾರಿಹಾಳ
ಇತರೆ :
16 ಬೈಲಹೊಂಗಲ – ಮತದಾನ ಶೇ.. 77.97
ಕಾಂಗ್ರೆಸ್ : ಮಹಾಂತೇಶ್ ಎಸ್. ಕೌಜಲಗಿ – (ಗೆಲುವು)
ಬಿಜೆಪಿ : ವಿಶ್ವನಾಥ್ ಪಾಟೀಲ್
ಜೆಡಿಎಸ್ : ಶಂಕರ ಬಿ.ಮಾಡಲಗಿ
ಇತರೆ :
17 ಸವದತ್ತಿ ಯಲ್ಲಮ್ಮ – ಮತದಾನ ಶೇ..79.96
ಕಾಂಗ್ರೆಸ್ : ವಿಶ್ವಾಸ್ ವಸಂತ ವೈದ್ಯ
ಬಿಜೆಪಿ : ಆನಂದ್ ಮಾಮನಿ – (ಗೆಲುವು)
ಜೆಡಿಎಸ್ : ದೊಡ್ಡಗೌಡ ಪಕ್ಕಿರಗೌಡ ಪಾಟೀಲ್
ಇತರೆ :
18 ರಾಮದುರ್ಗ – ಮತದಾನ ಶೇ.. 75.19

ಕಾಂಗ್ರೆಸ್ : ಪಿ.ಎಂ.ಅಶೋಕ್
ಬಿಜೆಪಿ : ಮಹದೇವಪ್ಪ ಯಾದವಾಡ್ – (ಗೆಲುವು)
ಜೆಡಿಎಸ್ : ಎಂ.ಜಾವೇದ್ ಸಾಬ್
ಇತರೆ :

Facebook Comments

Sri Raghav

Admin