ಬೆಳೆ ಹಾನಿಯಿಂದ ಬೇಸತ್ತು ರೈತ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

farmers suicide

ಕೊಪ್ಪಳ,ಸೆ .6- ಕೊಪ್ಪಳ ಜಿಲ್ಲೆಯ ಯಲಬುಗಾ೯ ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಘಟನೆ. ರೈತ ಆತ್ಮಹತ್ಯೆ. ಬೆಳೆ ಹಾನಿಯಿಂದ ಬೇಸತ್ತು ರೈತ ನೇಣಿಗೆ ಶರಣು. ಸಣ್ಣ ಹಣಮಂತಪ್ಪ ಕಮ್ಮಾರ ನೇಣಿಗೆ ಶರಣಾದ ರೈತ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡ ರೈತ.

 

► Follow us on –  Facebook / Twitter  / Google+

 

Facebook Comments

Sri Raghav

Admin