ಬೇಕಾಗಿದ್ದಾರೆ..

ಈ ಸುದ್ದಿಯನ್ನು ಶೇರ್ ಮಾಡಿ

Wanted-01

ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ :

ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್‍ನಲ್ಲಿ ಕನಿಷ್ಠ 3 ರಿಂದ 5 ವರ್ಷ ಅನುಭವವುಳ್ಳ, ಯಾವುದೇ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ತುರ್ತಾಗಿ ಬೇಕಾಗಿದ್ದಾರೆ. ಅನುಭವ ಹಾಗೂ ಆಸಕ್ತಿಯುಳ್ಳವರು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ತಮ್ಮ ಬಯೋಡೇಟಾವನ್ನು ಕಳುಹಿಸಿ.

ಗ್ರಾಫಿಕ್ ಡಿಸೈನರ್ಸ್ :

ಗ್ರಾಫಿಕ್ ಡಿಸೈನಿಂಗ್‍ನಲ್ಲಿ ಕನಿಷ್ಠ 3-5 ವರ್ಷ ಅನುಭವವುಳ್ಳ ಗ್ರಾಫಿಕ್ ಡಿಸೈನರ್ಸ್ ಬೇಕಾಗಿದ್ದಾರೆ. ಕನಿಷ್ಠ ಪಿಯುಸಿ ಅಥವಾ ಪದವಿ ವಿದ್ಯಾರ್ಹತೆಯುಳ್ಳ, ಕೋರಲ್ ಡ್ರಾ, ಪೇಜ್ ಮೇಕರ್, ಇನ್‍ಡಿಸೈನ್, ಫೋಟೋಶಾಪ್ ಮತ್ತು ಎಮ್‍ಎಸ್‍ಆಫೀಸ್ ನಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ತಮ್ಮ ಬಯೋಡೇಟಾವನ್ನು ಕಳುಹಿಸಿ.
ಇ-ಮೇಲ್ ವಿಳಾಸ : udyogasanje@gmail.com
( ಸೂಚನೆ : ಆಸಕ್ತ ಅಭ್ಯರ್ಥಿಗಳು ದಿನಾಂಕ 10-12-2016ರ ಒಳಗಾಗಿ ವಿವರಗಳನ್ನು ಕಳುಹಿಸಬೇಕು. )

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin