ಬ್ಯಾಂಕಾಕ್‍ನ ಸೇನಾ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ, 25 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Militory-Hospital--01

ಬ್ಯಾಂಕಾಕ್,ಮೇ 22-ಥೈಲೆಂಡ್ ರಾಜಧಾನಿ ಬ್ಯಾಂಕಾಕ್‍ನ ಸೇನಾ ಆಸ್ಪತ್ರೆ ಮೇಲೆ ಇಂದು ಬೆಳಗ್ಗೆ ನಡೆದ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಜಕೀಯ ಅಸ್ಥಿರ, ದೇಶದಲ್ಲಿ ಸೇನಾ ಅಧಿಕಾರಕ್ಕೆ ಬಂದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಈ ಬಾಂಬ್ ಅಕ್ರಮಣ ನಡೆದಿದೆ. ಸೇನಾ ಆಸ್ಪತ್ರೆ ಮೇಲಿನ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಡೆಪ್ಯೂಟಿ ನ್ಯಾಷನಲ್ ಪೊಲೀಸ್ ಚೀಫ್ ಜನರಲ್ ಶ್ರೀವರ ರಂಗ್‍ಸುಬ್ರಮನಿಕುಲ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin