ಭರವಸೆ ಮೂಡಿಸಿದ ಶ್ರೀಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

shree

ರಿಯೊ, ಆ.16- ಮಹಿಳಾ ಸಿಂಗಲ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಕ್ವಾಟರ್‍ಫೈನಲ್‍ಗೆ ಪಿ.ಬಿ. ಸಿಂಧೂ ಅರ್ಹತೆ ಪಡೆದ ಸ್ವಲ್ಪ ಸಮಯದಲ್ಲೇ ಪುರುಷರ ಸಿಂಗಲ್ಸ್‍ನಲ್ಲೂ ಕೂಡ ಶ್ರೀಕಾಂತ್ ಕಾದಂಬಿ ಅವರು ಕೂಡ ಕ್ವಾಟರ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಫ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಡೆನ್ಮಾರ್ಕ್‍ನ ಡ್ಯಾನಿಸ್ ವಿರುದ್ಧ 21-19, 21-19 ನೇರ ಸೆಟ್‍ಗಳಿಂದ ಜಯಿಸಿರುವ ಶ್ರೀಕಾಂತ್ ಪದಕ ಗಳಿಸುತ್ತಾರೆ ಎಂಬ ಭರವಸೆ ಮೂಡಿದೆ. ಬುಧುವಾರ ನಡೆಯುವ ಕ್ವಾರ್ಟರ್ ಫೈನಲ್‍ನಲ್ಲಿ ಶ್ರೀಕಾಂತ್ ಅವರು ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ಚೀನಾದ ಲೀನ್ ಡನ್ ವಿರುದ್ಧ ಸೆಣಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin