ಭಾರತದ ಬಾವುಟ ಹಿಡಿದು ಪಾಕ್ ಮತ್ತು ಐಸಿಸ್ ವಿರುದ್ಧ ಘೋಷಣೆ ಕೂಗಿದ ಮುಸ್ಲಿಂ ಯುವಕರು (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ


ಮುಸ್ಲಿಂ ಯುವಕರು ಭಾರತದ ಬಾವುಟ ಹಿಡಿದು ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ
ನಾಲ್ಕು ಯುವಕರು ಹಿಂದುಸ್ತಾನ್ ಜಿಂದಾಬಾದ್ ,ಪಾಕಿಸ್ತಾನ್ ಮುರ್ದಾಬಾದ್,ಐಸಿಸ್ ಮುರ್ದಾಬಾದ್ ಎಂದು ಬೈಕ್ ನಲ್ಲಿ ಕೂಗುತ್ತಾ ಬಂದಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.  ಎಐಎಂಐಎಮ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು , ಈ ವಿದ್ಯಮಾನವನ್ನು ಅವರು ಇಷ್ಟಪಡಲಿಕ್ಕಿಲ್ಲ ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಕಮೆಂಟ್ ಮಾಡಿದ್ದಾರೆ.

Facebook Comments

Sri Raghav

Admin