ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಶ್ವೇತಭವನ ಫೆಲೋ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ
Women--cvc
ಅಂಜಲಿ ತ್ರಿಪಾಠಿ                                                                                    ಟೀನಾ ಆರ್ ಶಾ

ವಾಷಿಂಗ್ಟನ್, ಆ.23-ಭಾರತೀಯ ಅಮೆರಿಕನ್ ಮೂಲದ ಇಬ್ಬರು ಮಹಿಳೆಯರಿಗೆ ಪ್ರತಿಷ್ಠಿತ ಶ್ವೇತಭವನ ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಅಮೆರಿಕದ ಫೆಡೆರಲ್ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಭಾರತೀಯ ಮೂಲದವರಿಗೆ ಲಭಿಸಿದ ಪ್ರಥಮ ಅವಕಾಶ ಇದಾಗಿದೆ. ಖಗೋಳ ಭೌತಶಾಸ್ತ್ರಜ್ಞೆ ಅಂಜಲಿ ತ್ರಿಪಾಠಿ (ಕ್ಯಾಲಿಫೋನಿಯಾ) ಮತ್ತು ವೈದ್ಯೆ-ವಿಜ್ಞಾನಿ ಟೀನಾ ಆರ್ ಶಾ (ಚಿಕಾಗೋ) ಅವರನ್ನು ವೈಟ್ಹೌಸ್ನ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿಗಾಗಿ ಅಮೆರಿಕದಾದ್ಯಂತ ಆಯ್ಕೆಯಾದ ಇತರ 16 ಮಂದಿಯಲ್ಲಿ ಅಂಜಲಿ ಮತ್ತು ಟೀನಾ ಅವರೂ ಸ್ಥಾನ ಪಡೆದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin