ಭಾರತ ತಂಡವೇ ಬಲಿಷ್ಠ : ಬ್ರೆಟ್ ಲೀ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ಸೆ.20- ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 500ನೆ ಪಂದ್ಯವನ್ನು ಆಡುತ್ತಿರುವ ಭಾರತ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಶುಭಾಶಯ ಕೋರಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ಎರಡು ತಂಡಗಳ ಸಾಮರ್ಥ್ಯ ವನ್ನು ನೋಡಿದರೆ ವಿಲಿಯಮ್ಸನ್ ಬಳಗಕ್ಕಿಂತ ವಿರಾಟ್ ಕೊಹ್ಲಿ ನಾಯಕತ್ವದ ಭಾರತವೇ ಬಲಿಷ್ಠವಾಗಿದ್ದು ಸರಣಿ ಗೆಲ್ಲುವ ಹಾಟ್ಫೇವರೆಟ್ ತಂಡವಾಗಿದೆ ಎಂದು ಲೀ ಹೇಳಿದ್ದಾರೆ.
► Follow us on – Facebook / Twitter / Google+
Facebook Comments