ಭಾರೀ ಮಳೆ, ಭೂಕುಸಿತದಲ್ಲಿ ಸತ್ತವರ ಸಂಖ್ಯೆ 280ಕ್ಕೇರಿಕೆ
ಈ ಸುದ್ದಿಯನ್ನು ಶೇರ್ ಮಾಡಿ
ಮೊಕಾವೋ(ಕೊಲಂಬಿಯಾ), ಏ.6-ಭಾರೀ ಮಳೆ ಮತ್ತು ಭೂಕುಸಿತಗಳಿಂದ ದಕ್ಷಿಣ ಕೊಲಂಬಿಯಾದ ಮಾಕಾವೋದಲ್ಲಿ 43 ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿದೆ. ಕೊಲಂಬಿಯಾ ಸರ್ಕಾರವು ಈ ಪಟ್ಟಣದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ನೈಸರ್ಗಿಕ ವಿಕೋಪದಿಂದಾಗಿ ಈ ಪಟ್ಟಣದಲ್ಲಿ ಸಾವು-ನೋವು ಏರುತ್ತಲೇ ಇದೆ. ದುರಂತದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದಾರೆ. ನಾಪತ್ತೆಯಾದವರಿಗೆ ಶೋಧ ಮುಂದುವರಿದಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments