ಮಂಗಣ್ಣನಿಗೆ ಚಿಕಿತ್ಸೆ ಕೊಡಿಸಿ ಬದುಕಿಸಿದ ಪುಣ್ಯಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

12

ಬಾಗಲಕೋಟೆ,ಫೆ.10– ಅಪಘಾತವಾಗಿ ರಸ್ತೆ ಮಧ್ಯೆಮನುಷ್ಯರೇ ಭೀಕರವಾಗಿ ನರಳಾಡು ತ್ತಿದ್ದರೂಜೀವಉಳಸಲುಮುಂದಾಗದೆಅದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಖುಷಿ ಪಡುವಅಮಾನವೀಯರ ನಡುವೆ ಇಲ್ಲೊಬ್ಬ ವ್ಯಕ್ತಿ ಅದೇ ಪರಿಸ್ಥಿತಿಯಲ್ಲಿಮಂಗನನ್ನು ಉಳಿಸಿ ಮಾನವೀಯತೆಮೆರೆದಿದ್ದಾರೆ. ವೇಗವಾಗಿಓಡಿಸುತ್ತಿದ್ದ ಬೈಕೊಂದು ಹೆದ್ದಾರಿಯಲ್ಲಿ ಅಡ್ಡಬಂದಕೋತಿಗೆಡಿಕ್ಕಿ ಹೊಡೆದ ಪರಿಣಾಮಸಾವಿನೊಂದಿಗೆ ಹೋರಾಡುತ್ತಿದ್ದ ಅದನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಮೂಲಕಬದುಕಿಸಿರುವಮಾನವೀಯಘಟನೆ ನಡೆದಿದೆ.

ನಗರದ ಬೆಳಗಾವಿರಸ್ತೆಯಲ್ಲಿ ಈ ಘಟನೆಸಂಭವಿಸಿದ್ದು ಕರಿ ಗಂಡುಕೋತಿಗೆತುಂಬಾಗಾಯವಾಗಿಸಾಯುವ ಪರಿಸ್ಥಿತಿಯಲ್ಲಿತ್ತು. ಅದೇಸಮಯಕ್ಕೆ ಅಲ್ಲಿ ಜಮಾಯಿಸಿದಸ್ಥಳೀಯರುಕೋತಿಗೆ ನೀರುಉಣಿಸಿದರು.ನಂತರಮಲ್ಲಿಕಾರ್ಜುನ ಶರಣಪ್ಪ ಪೂಜಾರಿ ಎಂಬುವರುಕೋತಿಯ ಪರಿಸ್ಥಿತಿ ನೋಡಿಮನಕರಗಿಕೂಡಲೇ ಹತ್ತಿರದ ದನದ ದವಾಖಾನೆಗೆಒಯ್ದು ಮಾನವೀಯತೆಮೆರೆದರು. ಡಾ. ರಮೇಶರಾಠೋಡಅವರುಚಿಕಿತ್ಸೆ ನೀಡಿದ್ದರಿಂದಕೋತಿ ಬದುಕುಳಿದಿದ್ದು ಇದೀಗ ವಿದ್ಯಾಗಿರಿ ಹತ್ತಿರದ ಗದ್ದನಕೇರಿ ಕ್ರಾಸ್‍ನಲ್ಲಿ ಬಿಡಲಾಗಿದ್ದು ಮತ್ತೇ ಓಡಾಡಲಾರಂಭಿಸಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin