ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ನಟಿ ಹರಿಪ್ರಿಯ

ಈ ಸುದ್ದಿಯನ್ನು ಶೇರ್ ಮಾಡಿ

Haripriya

ರಾಯಚೂರು,ಆ.25-ಬಹುಭಾಷಾ ನಟಿ ಹರಿಪ್ರಿಯ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಯರ ದರ್ಶನ ಪಡೆದರು. ಬಹುನಿರೀಕ್ಷಿತ ಕನ್ನಡದ ನೀರ್ದೋಸೆ ಚಿತ್ರದ ನಾಯಕಿ ನಟಿಯಾಗಿರುವ ಹರಿಪ್ರಿಯ, ಪಾಂಚಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ನಂತರ ಗುರು ರಾಯರ ಬೃಂದಾವನಕ್ಕೆ ಭೇಟಿ ನೀಡಿದರು.   ಬೃಂದಾವನದಲ್ಲಿ ಕೆಲ ಹೊತ್ತು ಧ್ಯಾನ ಮಾಡಿ ನಂತರ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದರು.

► Follow us on –  Facebook / Twitter  / Google+

Facebook Comments

Sri Raghav

Admin