ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ:ಗೋ ಪ್ರೇಮಿ ಮಹೇಂದ್ರ ಮುನೋಟ್

ಈ ಸುದ್ದಿಯನ್ನು ಶೇರ್ ಮಾಡಿ

govu-premi-magadi
ಮಾಗಡಿ, ಆ.24- ಮಕ್ಕಳಲ್ಲಿ ದೇಶಭಕ್ತಿ ಬಿತ್ತಿ ಬೆಳೆಸುವ ಅಗತ್ಯವಿದೆ ಎಂದು ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಮಾಲೀಕ ಮಯ ವಿದ್ಯಾರ್ಥಿನಿಯರಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ದೇಶರಕ್ಷಣೆಗೆ ಮಕ್ಕಳನ್ನು ಅಣಿಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಗೋವು ನಮ್ಮ ಪರಂಪರೆಯ ಪೂಜನೀಯ ಮಾತೆ, ಪಶುಪಾಲನಾ ಸಂಸ್ಕೃತಿಯನ್ನೂ, ಗೋವಿನ ಸಂತತಿಯನ್ನು ಮುಂದಿನ ಪೀಳಿಗೆಗೆ ಸತ್ಯ ಸಂದೇಶವನ್ನು ತಲುಪಿಸುವ ಮಹತ್ವದ ಕೆಲಸ ಮಾಡಬೇಕಿದೆ ಎಂದರು.
ವನಿತಾ ವೃಂದದ ಅಧ್ಯಕ್ಷೆ ಸ್ವರ್ಣಲತ, ಉಪಾಧ್ಯಕ್ಷೆ ಗಂಗಲಕ್ಷ್ಮೀ, ವನಿತಾ ವೃಂದದ ನಿರ್ದೇಶಕರಾದ ಸೌಭಾಗ್ಯ ಸುಭಾಷ್, ವಿಜಯಾ ರಮೇಶ್, ಜ್ಯೋತಿ ಸ್ವಾಮಿ,ಮಂಜುಳಮೃತ್ಯುಂಜಯ, ಪ್ರಭಾರ ಮುಖ್ಯ ಶಿಕ್ಷಕ ಎಸ್.ಷಣ್ಮುಖ ದೇಶಭಕ್ತಿ ಕುರಿತು ಮಾತನಾಡಿದರು. ಶಿಕ್ಷಕರಾದ ಮಾರಣ್ಣ, ಚನ್ನೇಗೌಡ, ಸಿದ್ದಲಿಂಗಯ್ಯ, ಪಿ.ಟಿ.ರಂಗಯ್ಯ, ಸಿದ್ದಪ್ಪ, ಪೂರ್ಣೀಮಾ, ರೂಪ, ಚಿಕ್ಕರಂಗಯ್ಯ ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin