ಮಗನ 5ನೆ ದಿನದ ಕಾರ್ಯ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

gsgafghfdhgಮೈಸೂರು, ಆ.5-ರಾಕೇಶ್ ಅವರ ಐದನೆ ದಿನದ ಹಾಲು-ತುಪ್ಪ ಬಿಡುವ ಕಾರ್ಯವನ್ನು ನೆರವೇರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ,  ಪತ್ನಿ ಪಾರ್ವತಿ, ರಾಕೇಶ್ ಪತ್ನಿ ಸುಷ್ಮಾ, ಮತ್ತೊಬ್ಬ ಮಗ ಡಾ.ಯತೀಂದ್ರ ಸೇರಿದಂತೆ ಕುಟುಂಬ ಸದಸ್ಯರು ಭಾಗವಹಿಸಿದ್ದರು. ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ ಸಿಎಂ, ರಾಮಕೃಷ್ಣನಗರದ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.  ಇಂದು ಬೆಳಗ್ಗೆ ಎಚ್‍ಡಿ ಕೋಟೆ ರಸ್ತೆqsಯಲ್ಲಿರುವ ಟಿ.ಕಾಟೂರು ಫಾರಂ ಹೌಸ್‍ಗೆ ತೆರಳಿ ಆಪ್ತರು ಮತ್ತು ಕುಟುಂಬದವರೊಂದಿಗೆ ಹಾಲು-ತುಪ್ಪ ಕಾರ್ಯದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin