ಮದ್ದೂರಿನ ಹಜರತ್ ದರ್ಗಾದಲ್ಲಿರುವ ಈ ಗೋರಿಯಲ್ಲಿ ನಡೆಯುತ್ತಿದೆ ವಿಸ್ಮಯ..!

ಈ ಸುದ್ದಿಯನ್ನು ಶೇರ್ ಮಾಡಿ

mADDURU--01

ಮದ್ದೂರು, ಮೇ 25- ಪಟ್ಟಣದ ಹೊಳೆಬೀದಿಯ ಹಜರತ್ ದರ್ಗಾದಲ್ಲಿರುವ ಜಮ್ ಕಾ ಮಕಾನ್ ಪುರಾತನ ಗೋರಿ ಅಲುಗಾಡಿ ವಿಸ್ಮಯ ಮೂಡಿಸಿದೆ. ದರ್ಗಾದಲ್ಲಿ ಒಟ್ಟು ಮೂರು ಗೋರಿಗಳಿದ್ದು, ಈ ಪೈಕಿ ಮಧ್ಯದಲ್ಲಿರುವ ಗೋರಿಯ ಮೇಲಿನ ಹೂವುಗಳು ಅಲುಗಾಡುತ್ತಿದ್ದು, ಈ ಅಚ್ಚರಿ ನೋಡಲು ಪಟ್ಟಣದ ಸಾರ್ವಜನಿಕರು ದರ್ಗಾದತ್ತ ಮುಗಿಬಿದ್ದಿದ್ದರು.ಈ ವಿಸ್ಮಯಕಾರಿ ಘಟನೆಯಿಂದ ದರ್ಗಾದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಜನರ ಗುಂಪನ್ನು ಚದುರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin