ಮಸೂದ್ ಅಜರ್ ಸೇರಿದಂತೆ 5,100 ಶಂಕಿತ ಭಯೋತ್ಪಾದಕರ ಬ್ಯಾಂಕ್ ಖಾತೆ ಮುಟ್ಟುಗೋಲು

ಈ ಸುದ್ದಿಯನ್ನು ಶೇರ್ ಮಾಡಿ

Bank-Account-s

ಇಸ್ಲಾಮಾಬಾದ್, ಅ.25-ಏಷ್ಯಾ ಖಂಡಕ್ಕೆ ಕಂಟಕವಾಗಿರುವ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನವು ಜೈಷ್-ಎ-ಮಹಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಸೇರಿದಂತೆ 5,100 ಶಂಕಿತ ಭಯೋತ್ಪಾದಕರ 400 ದಶಲಕ್ಷ ಡಾಲರ್‍ಗಳಿಗೂ ಹೆಚ್ಚು (26 ಕೋಟಿ 80 ಲಕ್ಷ ರೂ.ಗಳು) ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ನಾವು ಮಸೂದ್ ಅಜರ್ ಸೇರಿದಂತೆ ಎಲ್ಲ ಕುಖ್ಯಾತ ಉಗ್ರರ ಬಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್‍ನ (ಎಸ್‍ಬಿಪಿ) ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin