ಮಹದಾಯಿ ನದಿ ನಿರು ಜೋಡಣೆಗೆ ಸರಕಾರ ನಿರ್ಲಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

bjp

ಬೈಲಹೊಂಗಲ,ಸೆ.26- ವಿಧಾನಸಭೈಶೇಷ ಅಧಿವೇಶನದಲ್ಲಿ ಸರ್ವಾನುಮತದಿಂದಕಾವೇರಿ ನೀರು ಬಿಡದಿರಲು ನಿರ್ಣಯ ಮಂಡಿಸಿದಂತೆ ಉತ್ತರಕರ್ನಾಟಕದ ಬೇಡಿಕೆಯಾದ ಕಳಸಾ ಬಂಡೂರಿ ಮಹಾದಾು ನದಿ ನೀರುಜೋಡಣೆ ಬಗ್ಗೆ ರಾಜ್ಯ ಸರಕಾರ ಸ್ಪಂದಿಸದೆ ನಿರ್ಲಕ್ಷ ವಸಿದೆಎಂದು ಬಿಜೆಪಿ ಜಿಲ್ಲಾರೈತ ಮೋರ್ಚಾಉಪಾಧ್ಯಕ್ಷ ಶ್ರೀಕಾಂತ ಶಿರಹಟ್ಟಿ ಆರೋಪಿಸಿದ್ದಾರೆ. ನಮ್ಮ ಪತ್ರಿಕೆಯ ಪ್ರತಿನಿದಿಯೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ತುಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕೆಂದು ಸೂಚನೆ ನೀಡಿದಾಗ, ಇದನ್ನು ರೋದಿಸಿ ದಕ್ಷಿಣಕರ್ನಾಟಕವೂ ಸೇರಿದಂತೆಕರ್ನಾಟಕದ ಬಹುತೇಕ ಭಾಗಗಳಲ್ಲಿ ಪ್ರತಿಭಟನೆ ನಡೆಸಲಾುತು.ಇದರಿಂದ ಸರಕಾರಎಚ್ಚೆತ್ತುಕಾವೇರಿ ನೀರು ಬಿಡದಿರಲು ನಿರ್ಣಯತೆಗೆದುಕೊಂಡು ಒಳ್ಳೆಯ ನಿರ್ಧಾರ ಪ್ರಕಟಿಸಿದರು.

ಆದರೆಉತ್ತರಕರ್ನಾಟಕದಲ್ಲಿ ದಶಕಗಳಿಂದಲೂ ಕಳಸಾ ಬಂಡೂರಿ ಮಹಾದಾು ನದಿ ನೀರುಜೊಡಣೆ ಮಾಡಬೇಕೆಂದು ಹೋರಾಟ ನಡೆಯುತ್ತಲೇಇದೆ. ಕಾವೇರಿ ಹೋರಾಟದಲ್ಲಿ ರಾಜಕಾರಣಿಗಳು ಒಂದಾಗಿಒಗ್ಗಟ್ಟು ತೋರಿಸಿದಂತೆ ಉತ್ತರಕರ್ನಾಟಕದ ಬೇಡಿಕೆಗೆಯಾವುದೇ ಮನ್ನಣೆ ಸಿಗಲಿಲ್ಲ. ಕಾಂಗ್ರೆಸ್ ಸರಕಾರಇದರ ಬಗ್ಗೆ ನಿರ್ಲಕ್ಷ ವಸುತ್ತಲೇ ಬಂದಿದೆಎಂದು ಆರೋಪಿಸಿದರು.ಇದೇರೀತಿ ಮುಂದುವರೆದಲ್ಲಿಉತ್ತರಕರ್ನಾಟಕದವರ ಬೇಡಿಕೆಗೆಯಾವುದೇ ಸಹಾಯ-ಸಹಕಾರ ಸಿಗದೆ ಈ ಭಾಗದಅಭಿವೃದ್ಧಿಕುಂಠಿತವಾಗುತ್ತಾ ನಡೆಯುತ್ತಿದೆ. ರೈತರಿಗೆಕುಡಿಯಲು ನೀರುಒದಗಿಸಲು ಸರಕಾರಗಂಭೀರ ಆಲೋಚನೆ ನಡೆಸದೆಆನ್ಯಾಯಎಸಗುತ್ತಿದೆಎಂದು ಆರೋಪಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin